ಚಾಕುವಿನಿಂದ ಇರಿದು ಯುವಕನ ಮರ್ಡರ್, ತಡರಾತ್ರಿ ಇಬ್ಬರು ಪೊಲೀಸ್ ವಶಕ್ಕೆ
SHIVAMOGGA LIVE NEWS | 22 APRIL 2023 BHADRAVATHI : ಚಾಕುವಿನಿಂದ ಇರಿದು ಯುವಕನನ್ನು (Youth) ಹತ್ಯೆ ಮಾಡಲಾಗಿದೆ. ಕಳೆದ ರಾತ್ರಿ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಹೊಸಮನೆಯ ಸತ್ಯಸಾಯಿ ನಗರದ ನಿವಾಸಿ ನವೀನ್ (22) ಕೊಲೆಯಾದವನು. ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ – ತೀರ್ಥಹಳ್ಳಿಯ ರೈತನ ಮಗಳು ರಾಜ್ಯಕ್ಕೆ ಸಕೆಂಡ್ ರ‍್ಯಾಂಕ್, ಶಿವಮೊಗ್ಗದ ನೇಹಶ್ರೀ 3ನೇ ರ‍್ಯಾಂಕ್, ಜಿಲ್ಲೆಗೆ ಎಷ್ಟನೆ ಸ್ಥಾನ … Read more