ಸಾಗರ ನಗರಸಭೆ ವಿರುದ್ಧ ಆಕ್ರೋಶ, ಕಚೇರಿ ಎದುರು ಹೋರಾಟ, ಕೆಆರ್‌ಎಸ್ ಪಕ್ಷದ ಡಿಮಾಂಡ್‌ಗಳೇನು?
ಸಾಗರ: ನಗರಸಭೆ ಆಡಳಿತ (Administration) ಸುಧಾರಣೆಗೆ ಒತ್ತಾಯಿಸಿ ನಗರಸಭೆ ಕಚೇರಿ ಎದುರು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ತಾಲ್ಲೂಕು ಘಟಕದ ಪ್ರಮುಖರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರ ಬೇಡಿಕೆಗಳೇನು? ಬೇಡಿಕೆ 1 : ಸಾಗರ ನಗರ ವ್ಯಾಪ್ತಿಯ ಚರಂಡಿ ವ್ಯವಸ್ಥೆ ಸರಿಪಡಿಸಬೇಕು. ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕು. ಬೇಡಿಕೆ 2 : ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. ಪರಿಶಿಷ್ಟ ಜಾತಿ, ಪಂಗಡದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಬೇಕು ಬೇಡಿಕೆ 3 : ಹಲವು ವರ್ಷಗಳಿಂದ … Read more