ಶಿವಮೊಗ್ಗ ಕೃಷಿ ಮೇಳ, ರೈತರಷ್ಟೆ ಅಲ್ಲ ಮಹಿಳೆಯರು, ಮಕ್ಕಳನ್ನು ಸೆಳೆಯುತ್ತಿವೆ ಸ್ಟಾಲ್ಸ್, ಹೇಗಿದೆ? ಏನೇನಿದೆ?
SHIVAMOGGA LIVE NEWS | 17 MARCH 2023 SHIMOGA : ನಾಲ್ಕು ದಿನದ ಕೃಷಿ ಮತ್ತು ತೋಟಗಾರಿಕಾ ಮೇಳಕ್ಕೆ ಚಾಲನೆ ಸಿಕ್ಕಿದೆ. ವಿವಿಧೆಡೆಯ ರೈತರು, ಕೃಷಿ ಕುರಿತ ಆಸಕ್ತರು ಮೇಳಕ್ಕೆ (Krushi Mela) ಬಂದು ಹಲವು ವಿಷಯಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಈ ಬಾರಿಯ ಮೇಳ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳನ್ನು ಕೂಡ ಸೆಳೆಯುತ್ತಿದೆ. ಕೃಷಿ ಮೇಳದಲ್ಲಿ ಏನೇನಿದೆ? ನವುಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮತ್ತು … Read more