ಪಾರ್ಕಿಂಗ್ ಪ್ರಾಬ್ಲಂ 1 | ಇಲ್ಲಿ ರಸ್ತೆ ಮೇಲೆ ಗಾಡಿ ನಿಲ್ಲಿಸಿದರೆ ದಂಡ, ಫುಟ್ ಪಾತ್ಗಳ ಮೇಲೆ ನಿಲ್ತವೆ ವಾಹನ
ಶಿವಮೊಗ್ಗ ಲೈವ್.ಕಾಂ |SHIMOGA NEWS | 21 NOVEMBER 2020 ಶಿವಮೊಗ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದರ ಬೆನ್ನಿಗೆ ಪಾರ್ಕಿಂಗ್ ಪ್ರಾಬ್ಲಂ ಕೂಡ ಬಿಗಡಾಯಿಸಿದೆ. ಶಿವಮೊಗ್ಗ ನಗರದ ಪಾರ್ಕಿಂಗ್ ಸಮಸ್ಯೆ ಕುರಿತು ಬೆಳಕು ಚಲ್ಲುವ ಪ್ರಯತ್ನ ಇದು. ಪಾರ್ಕಿಂಗ್ ಪ್ರಾಬ್ಲಂ 1 | ಕುವೆಂಪು ರಸ್ತೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದು ಕುವೆಂಪು ರಸ್ತೆ. ಇಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಉಳಿದ ಕಡೆಗಿಂತಲೂ ಹೆಚ್ಚು. ಹಾಗಾಗಿ ರಸ್ತೆ ಸಾಲದು ಅಂತಾ ಫುಟ್ ಪಾತ್ ಮೇಲೂ ವಾಹನಗಳನ್ನು ಪಾರ್ಕ್ … Read more