ಮಹಿಳೆಯ ಫೋಟೊ, ವಿಡಿಯೋ ವೈರಲ್ ಮಾಡುವ ಬೆದರಿಕೆ, ಆರೋಪಿಯ ಹೆಡಮುರಿ ಕಟ್ಟಿದ ಪೊಲೀಸ್

crime name image

SHIVAMOGGA LIVE NEWS | 28 NOVEMBER 2022 ಶಿಕಾರಿಪುರ : 1 ಲಕ್ಷ ರೂ. ಹಣ ಕೊಡದಿದ್ದರೆ ವಿಡಿಯೋ, ಫೋಟೊ ವೈರಲ್ (video viral threat) ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕುತ್ತಿದ್ದವನನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಆತನ ಸ್ವಗ್ರಾಮದಲ್ಲಿಯೆ ಹೆಡೆಮುರಿ ಕಟ್ಟಿದ್ದಾರೆ. ಬಿಹಾರ ರಾಜ್ಯ ಬೈಸಾ ಪೂರ್ಣಿಯಾ ಜಿಲ್ಲೆಯ ಚಕ್ಲ ಗ್ರಾಮದ ರಜರ್ ರಾಜಾ (22) ಬಂಧಿತ. ಈತನನ್ನು ಬಿಹಾರದಲ್ಲಿ ಅರೆಸ್ಟ್ ಮಾಡಿ, ಶಿವಮೊಗ್ಗ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. … Read more