ಮರಸ ಗ್ರಾಮದ ಬಳಿ ಲಾರಿ ಪಲ್ಟಿ, ಸೊರಬದ ಚಾಲಕ ಸಾವು
SHIVAMOGGA LIVE NEWS | 21 SEPTEMBER 2023 SAGARA : ಹೆಂಚು ತುಂಬಿಕೊಂಡು ಹೋಗುತ್ತಿದ್ದ ಲಾರಿ (Truck) ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಾಗರ ತಾಲೂಕು ಮರಸ ಗ್ರಾಮದ ಸಮೀಪ ಘಟನೆ ಸಂಭವಿಸಿದೆ. ಸೊರಬ ತಾಲೂಕಿನ ಉಸ್ಮಾನ್ ಖಾನ್ (41) ಮೃತ ಚಾಲಕ. ಸಾಗರದಿಂದ ಸೊರಬಕ್ಕೆ ಹೆಂಚು ತುಂಬಿಕೊಂಡು ಲಾರಿ (Truck) ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸಿಗಾಗಿ ಕಾದು ಕಾದು … Read more