ವಿನೋಬನಗರ ತರಕಾರಿ ಮಾರುಕಟ್ಟೆಯಲ್ಲಿ ಹೋಲ್ ಸೇಲ್‌ಗಷ್ಟೆ ಅವಕಾಶ, ಆರು ಕಡೆ ಚಿಲ್ಲರೆ ವ್ಯಾಪಾರಕ್ಕೆ ವ್ಯವಸ್ಥೆ

270320 APMC Entry Cancelled 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 MAY 2021 ಲಾಕ್ ಡೌನ್ ಅವಧಿಯಲ್ಲಿ ಒಂದು ಕೆ.ಜಿ, ಎರಡು ಕೆ.ಜಿ ತರಕಾರಿ ಖರೀದಿ ಮಾಡುವವರಿಗೆ ಎಪಿಎಂಸಿ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹೋಲ್ ಸೇಲ್ ಮಾರಾಟಗಾರರು ಮಾತ್ರ ವಿನೋಬನಗರ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡಬಹುದು ಎಂದು ತಿಳಿಸಲಾಗಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಎಪಿಎಂಸಿ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರಕ್ಕೆ ಅವಾಶವಿಲ್ಲ. ಸಗಟು ವ್ಯಾಪಾರ ಮಾತ್ರ ಮಾಡಬಹುದು. ಅವರು ತಮ್ಮ … Read more

ವಿನೋಬನಗರ ಸೂಪರ್ ಮಾರ್ಕೆಟ್ ಒಂದರ ಮೇಲೆ ಅಧಿಕಾರಿಗಳ ದಾಳಿ

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 MAY 2021 ಕರೋನ ಮಾರ್ಗಸೂಚಿ ಉಲ್ಲಂಘಿಸಿದ ಸೂಪರ್ ಮಾರ್ಕೆಟ್ ಒಂದರ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ, ದಂಡ ವಿಧಿಸಿದ್ದಾರೆ. ವಿನೋಬನಗರ ಸೂಪರ್ ಮಾರ್ಕೆಟ್ ಒಂದಕ್ಕೆ ದಂಡ ವಿಧಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅನುಮತಿ ನೀಡಿದೆ. ಹೀಗಿದ್ದೂ ಜನರನ್ನು ಗುಂಪುಗೂಡಿಸಿಕೊಂಡು ಮಾರಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆ ಪಾಲಿಕೆ ಪ್ರೊಬೆಷನರಿ ಎಸಿ ಶರವಣ್, ಆರೋಗ್ಯ ಅಧೀಕ್ಷಕ ವಿಕಾಸ್ ನೇತೃತ್ವದಲ್ಲಿ ದಾಳಿ ನಡೆಸಿ, ದಂಡ ವಿಧಿಸಲಾಗಿದೆ. ಕೋವಿಡ್ … Read more

ಶಿವಮೊಗ್ಗದಲ್ಲಿ ಒಂದು ದಿನ ಮಾಂಸ ಮಾರಾಟ ಬಂದ್, ಉಲ್ಲಂಘಿಸಿದವರ ವಿರುದ್ಧ ಕೇಸ್

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 13 JANUARY 2021 ಸಂಕ್ರಾಂತಿ ಹಬ್ಬದ ಅಂಗವಾಗಿ ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಜನವರಿ 14ರಂದು ಮಾಂಸ ಮಾರಾಟ ನಿಷೇಧಿಸಿ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಆದೇಶಿಸಿದ್ದಾರೆ. ಇದನ್ನೂ ಓದಿ | ಶಿವಮೊಗ್ಗದಲ್ಲಿ ಕಳೆಗಟ್ಟಿದ ಸಂಕ್ರಾಂತಿ, ಹಬ್ಬದ ಖರೀದಿ ಜೋರು ಜನವರಿ 14ರಂದು ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಬೇಕು. ಆದೇಶ … Read more

ಅಡಿಕೆ ಧಾರಣೆ | 16 ಅಕ್ಟೋಬರ್ 2020 | ಶಿವಮೊಗ್ಗ, ಸಿದ್ದಾಪುರ, ಹೊಸನಗರ ಮಾರುಕಟ್ಟೆ

Areca Price Shimoga 1

ಶಿವಮೊಗ್ಗ ಲೈವ್.ಕಾಂ | APMC ARECA PRICE | 16 ಅಕ್ಟೋಬರ್ 2020 ಶಿವಮೊಗ್ಗ ಮಾರುಕಟ್ಟೆ ಅಡಿಕೆ ಕನಿಷ್ಠ ಗರಿಷ್ಠ ಗೊರಬಲು 16810 29366 ಬೆಟ್ಟೆ 37119 39299 ರಾಶಿ 35096 38499 ಸರಕು 44109 68600 ನ್ಯೂ ವೆರೈಟಿ 36509 37399 ಸಿದ್ಧಾಪುರ ಮಾರುಕಟ್ಟೆ ಅಡಿಕೆ ಕನಿಷ್ಠ ಗರಿಷ್ಠ ಕೆಂಪುಗೋಟು 22799 23469 ಕೋಕ 24089 28399 ಚಾಲಿ 36599 38299 ತಟ್ಟಿಬೆಟ್ಟೆ 23389 31099 ಬಿಳೆ ಗೋಟು 30899 34099 ರಾಶಿ 35379 38682 … Read more

ಶಿವಮೊಗ್ಗದಲ್ಲಿ ಕೆಜಿ ಈರುಳ್ಳಿಗೆ 19 ರೂ. ಅಂತಾ ಕೂಪನ್ ಹಂಚಿದ್ರು, ಗ್ರಾಹಕರು ಬಂದಾಗ ಹೊಸ ರೂಲ್ಸ್ ಹೇಳಿದ್ರು

ಶಿವಮೊಗ್ಗ ಲೈವ್.ಕಾಂ | SHIMOGA | 6 ನವೆಂಬರ್ 2019 ಶಿವಮೊಗ್ಗ ನಗರದ ಹೈಪರ್ ಮಾರ್ಕೆಟ್ ಒಂದರಲ್ಲಿ ಕಡಿಮೆ ರೇಟಿಗೆ ಈರುಳ್ಳಿ ಮಾರಾಟ ಮಾಡುವುದಾಗಿ ಕೂಪನ್ ಹಂಚಿಕೆ ಮಾಡಿ, ಬಳಿಕ ವಂಚಿಸಿದ್ದಾರೆ ಎಂದು ಗ್ರಾಹಕರು ಗಲಾಟೆ ಮಾಡಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ಹೈಪರ್ ಮಾರ್ಕೆಟ್ ಸಿಬ್ಬಂದಿ ನಿರಾಕರಿಸಿದೆ. ಹೈಪರ್ ಮಾರ್ಕೆಟ್’ನ ಗ್ರಾಹಕರಿಗೆ ನವೆಂಬರ್ 6ರಂದು ಪ್ರತಿ ಕೆ.ಜಿ. ಈರುಳ್ಳಿಗೆ 19 ರೂ. ಎಂದು ಕೂಪನ್ ಹಂಚಲಾಗಿತ್ತು. ಕೂಪನ್ ಇದ್ದ ಗ್ರಾಹಕರು ಈರುಳ್ಳಿ ಖರೀದಿಗೆ ಬಂದಾಗ … Read more

ಸಾಗರದ ಸಮೋಸ ಅಂಗಡಿಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ, ಮಾರಾಟಗಾರರಿಗೆ ಖಡಕ್ ವಾರ್ನಿಂಗ್

ಶಿವಮೊಗ್ಗ ಲೈವ್.ಕಾಂ | 11 ಮೇ 2019 ನಗರಸಭೆ ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಸಮೋಸ ಮಾರಾಟಗಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಸಾಗರದ ಮೀನು ಮಾರುಕಟ್ಟೆ ಬಳಿ ಇರುವ ಸಮೋಸ ಮಾರಾಟ ಮಳಿಗೆಗಳ ಮೇಲೆ ರೇಡ್ ಮಾಡಿದ್ದರು. ದಾಳಿ ವೇಳೆ, ಸಮೋಸ ಮಾರಾಟ ಮಾಡುವವರು ಸ್ವಚ್ಛತೆ ಕಾಪಾಡದೆ ಇರುವುದು, ಒಮ್ಮೆ ಬಾಣಲೆಗೆ ಎಣ್ಣೆ ಹಾಕಿದರೆ ಅದು ಬತ್ತುವವರೆಗೂ ಸಮೋಸ ಮಾಡುವುದು, ಎರಡ್ಮೂರು ದಿನದ ಹಿಂದೆ ಕತ್ತರಿಸಿದ ತರಕಾರಿ ಬಳಕೆ ಮಾಡುವುದು, ರುಚಿ ಹೆಚ್ಚಿಸಲು ಟೇಸ್ಟಿಂಗ್ ಪೌಡರ್ … Read more