ಶಿವಮೊಗ್ಗದ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ನೋವು ರಹಿತ ಹೆರಿಗೆ, ಡಾ. ಪೃಥ್ವಿ ಏನೆಲ್ಲ ಹೇಳಿದರು?
ಶಿವಮೊಗ್ಗ: ನಗರದ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ನೋವು ರಹಿತ ಹೆರಿಗೆ (Painless Delivery) ಮಾಡಿಸಲಾಗುತ್ತದೆ. ಇದರಲ್ಲಿ 20 ವರ್ಷ ಪರಿಣತರಾದ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯರಿರುತ್ತಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪೃಥ್ವಿ.ಬಿ.ಸಿ ತಿಳಿಸಿದರು. ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಪೃಥ್ವಿ, 35 ವರ್ಷ ವೈದ್ಯಕೀಯ ಅನುಭವ ಹೊಂದಿರುವ ಡಾ.ಗೀತಾ ರವಿ ಮತ್ತು ಡಾ.ಅಮಿತಾ ಹೆಗ್ಡೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 20 ವರ್ಷಗಳ ನೋವು ರಹಿತ ಹೆರಿಗೆಯಲ್ಲಿ ಪರಿಣತಿ ಪಡೆದಿದ್ದಾರೆ. ಬಂಜೆತನ ನಿವಾರಣೆ ಹಾಗೂ ಲ್ಯಾಪ್ರೋಸ್ಕೋಪಿಕ್ … Read more