ದೇವರ ಕಾರ್ಯಕ್ಕೆ ಊರಿಗೆ ಹೋದವರಿಗೆ ಎದುರು ಮನೆಯವರಿಂದ ಬಂತು ಆಘಾತಕಾರಿ ಫೋನ್ ಕರೆ

Crime-News-General-Image

SHIVAMOGGA LIVE NEWS | 9 APRIL 2023 SHIMOGA : ದೇವರ ಕಾರ್ಯಕ್ಕೆಂದು ಊರಿಗೆ ಹೋಗಿದ್ದಾಗ ಶಿವಮೊಗ್ಗದಲ್ಲಿದ್ದ ಮನೆಯ ಹೆಂಚು ತೆಗೆದು ಕಳ್ಳತನ (theft) ಮಾಡಲಾಗಿದೆ. ಮನೆಯ ಬೀರುವಿನಲ್ಲಿದ್ದ 75 ಸಾವಿರ ರೂ. ನಗದು ಕಳ್ಳತನವಾಗಿದೆ. ಮೇಲಿನ ತುಂಗಾನಗರದ ಚೆಲ್ಲಾದೊರೆ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ (theft). ಚೆಲ್ಲಾದೊರೆಯವರು ದೇವರ ಪೂಜೆಗೆಂದು ತಮಿಳುನಾಡಿನ ಮಧುರೈಗೆ ತೆರಳಿದ್ದರು. ಮನೆಯಲ್ಲಿ ಸಾಕಿದ್ದ ಬೆಕ್ಕಿಗೆ ನಿತ್ಯ ಹಾಲು ಹಾಕುವಂತೆ ಎದುರು ಮನೆಯವರಿಗೆ ಬೀಗ ಕೊಟ್ಟಿದ್ದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ KSRTC ಬಸ್ಸಿನಲ್ಲಿ … Read more