ವಿಷದ ಬಾಟಲಿ ಜೊತೆ ವಿಡಿಯೋ ಮಾಡಿ ನಾಪತ್ತೆಯಾಗಿದ್ದ ಪಾಲಿಕೆ ಮೇಸ್ತ್ರಿ, ಕಾರಣವೇನು?
SHIVAMOGGA LIVE NEWS | 4 JANUARY 2024 ಶಿವಮೊಗ್ಗ : ವಿಷದ ಬಾಟಲಿಯೊಂದಿಗೆ ವಿಡಿಯೋ (Video) ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಾಪತ್ತೆಯಾಗಿದ್ದ ಮಹಾನಗರ ಪಾಲಿಕೆ ಸ್ವಚ್ಛತಾ ಕೆಲಸದ ಮೇಸ್ತ್ರಿ ಮೂರ್ತಿ ಎಂಬುವರು ಶುಕ್ರವಾರ ಸಂಜೆ ಉಂಬ್ಳೆಬೈಲ್ ಜಂಕ್ಷನ್‌ನಲ್ಲಿ ಪತ್ತೆಯಾಗಿದ್ದಾರೆ. 13ನೇ ವಾರ್ಡ್ ಮೇಸ್ತ್ರಿ ಮೂರ್ತಿ ಶುಕ್ರವಾರ ಮಧ್ಯಾಹ್ನ ಸೆಲ್ಫಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಮಾಜಿ ಪಾಲಿಕೆ ಸದಸ್ಯರೊಬ್ಬರು ಸುಳ್ಳು ಆರೋಪ ಹೋರಿಸಿದ್ದರಿಂದ ತನ್ನನ್ನು ಮೂಲ ಹುದ್ದೆ ಚರಂಡಿ ತೆಗೆಯುವ ಕೆಲಸ ಮಾಡುವಂತೆ ಹೆಲ್ತ್ ಇನ್‌ಸ್ಪೆಕ್ಟರ್ … Read more