ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ, ಕಳ್ಳರು, ಅನೈತಿಕ ಚಟುವಟಿಕೆ ಮಾಡುವವರಿಗೆ ಕಾದಿದೆ ಶಾಕ್
SHIVAMOGGA LIVE NEWS | 16 DECEMBER 2022 ಶಿವಮೊಗ್ಗ : ಖಾಸಗಿ ಬಸ್ ನಿಲ್ದಾಣದಲ್ಲಿ (Private Bus Stand) ಅಪರಾಧ ಚಟುವಟಿಕೆ ತಡೆಯಲು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ಬಸ್ ನಿಲ್ದಾಣದ ವಿವಿಧೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಈ ಕ್ಯಾಮರಾಗಳ ಮೂಲಕ ಪೊಲೀಸ್ ಇಲಾಖೆ ನಿರಂತರ ಮಾನಿಟರಿಂಗ್ ಮಾಡಲಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ (Private Bus Stand) ಅಪರಾಧ ಚಟುವಟಿಕೆ ಅವ್ಯಾಹತವಾಗಿತ್ತು. ಮೊಬೈಲ್, ಪರ್ಸ್, ಬ್ಯಾಗ್ ಕಳ್ಳತನ, ಗಾಂಜಾ ಅಮಲಿನಲ್ಲಿರುವವರ ಹಾವಳಿ, ಅನೈತಿಕ ಚಟುವಟಿಕೆ ನಡೆಯುತ್ತಿರುವ … Read more