ಶಿವಮೊಗ್ಗದಲ್ಲಿ ಗಾಂಧಿ ನಡಿಗೆ ಪಾದಯಾತ್ರೆ, ರಾಮಣ್ಣಶ್ರೇಷ್ಠಿ ಪಾರ್ಕ್’ನಿಂದ ಕಾಂಗ್ರೆಸ್ ಮೆರವಣಿಗೆ

ಶಿವಮೊಗ್ಗ ಲೈವ್.ಕಾಂ | SHIMOGA | 3 ಅಕ್ಟೋಬರ್ 2019 ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿವಮೊಗ್ಗದಲ್ಲಿ ಗಾಂಧಿ ನಡಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ರಾಮಣ್ಣ ಶ್ರೇಷ್ಠಿ ಪಾರ್ಕ್’ನಿಂದ ಆರಂಭವಾದ ನಡಿಗೆ ಗಾಂಧಿ ಬಜಾರ್ ಮಾರ್ಗವಾಗಿ ಶಿವಪ್ಪನಾಯಕ ಸರ್ಕಲ್, ಅಮೀರ್ ಅಮಹದ್ ಸರ್ಕಲ್, ನೆಹರು ರೋಡ್, ಬಾಲರಾಜ್ ಅರಸ್ ರಸ್ತೆ ಮೂಲಕ ಗಾಂಧಿ ಪಾರ್ಕ್’ಗೆ ತಲುಪಿತು. ಬಳಿಕ ಪಾರ್ಕ್’ನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಂದೇಶ ಸಾರುವ ಟ್ಯಾಬ್ಲೊದೊಂದಿಗೆ ಪಾದಯಾತ್ರೆಯಲ್ಲಿ ಇತ್ತು. ಜಿಲ್ಲಾಧ್ಯಕ್ಷ … Read more