ಶಿವಮೊಗ್ಗದಲ್ಲಿ ಹಾಲಿನ ಪ್ಯಾಕೆಟ್‌ ಕಳ್ಳರ ಹಾವಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

Nandini-Milk-Theft-at-Savalanga-road-in-Shimoga

ಶಿವಮೊಗ್ಗ: ನಗರದ ವಿವಿಧೆಡೆ ಹಾಲಿನ ಪ್ಯಾಕೆಟ್‌ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಬೆಳಗಿನ ಜಾವ ಶಿಮುಲ್‌ ಸಿಬ್ಬಂದಿ ಲಾರಿಯಿಂದ ಹಾಲಿನ ಕ್ರೇಟ್‌ಗಳನ್ನು ಇಳಿಸಿ ಹೋದ ನಂತರ ಕಳ್ಳರು ಹಾಲಿನ ಪ್ಯಾಕೆಟ್‌ಗಳನ್ನು (Nandini milk) ಕದಿಯತ್ತಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆ ಸವಳಂಗ ರಸ್ತೆಯ ನಂದಿನಿ ಹಾಲಿನ ಪಾಯಿಂಟ್‌ನಲ್ಲಿ ಹಾಲಿನ ಪ್ಯಾಕೆಟ್‌ಗಳು ಕಳ್ಳತನ ಮಾಡಲಾಗಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನವರಿ 25ರ ಬೆಳಗ್ಗೆ 5.30ರ ಹೊತ್ತಿಗೆ ಹಾಲಿನ ಪ್ಯಾಕೆಟ್‌ಗಳನ್ನು ಕಳವು ಮಾಡಲಾಗಿದೆ. ಇದನ್ನೂ ಓದಿ – ಶಿವಮೊಗ್ಗ ಸಮೀಪ ಧಗಧಗ ಹೊತ್ತಿ … Read more