ಸರ್ಕಲ್’ನಲ್ಲಿ ಅನುಮಾನಾಸ್ಪದ ವರ್ತನೆ, ಮೆಡಿಕಲ್ ಟೆಸ್ಟ್ ಬಳಿಕ ಯುವಕ ಅರೆಸ್ಟ್

Doddapete-Police-Station-General-Image.

SHIVAMOGGA LIVE NEWS | DRUGS | 29 ಮೇ 2022 ಗಾಂಜಾ ಸೇವನೆ ಮಾಡುವವರ ಹೆಡೆಮುರಿ ಕಟ್ಟುವ ಕಾರ್ಯವನ್ನು ಶಿವಮೊಗ್ಗ ಪೊಲೀಸರು ಮುಂದುವರೆಸಿದ್ದಾರೆ. ನಗರದ ಬುದ್ದಾನಗರ ಸರ್ಕಲ್ ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನ್ನು ವಿಚಾರಣೆ ಮಾಡಿದಾಗ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಆತನನ್ನು ಬಂಧಿಸಲಾಗಿದೆ. ಮಿಳಘಟ್ಟದ ಇರ್ಫಾನ್ ಪಠಾಣ್ (25) ಬಂಧಿತ. ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ಬುದ್ದಾನಗರ ಸರ್ಕಲ್ ಬಳಿ ಇರ್ಫಾನ್ ಪಠಾಣ್ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ವಿಚಾರಣೆ ನಡೆಸಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ … Read more

ಹೊಳೆ ಬಸ್ ಸ್ಟಾಪ್ ಬಳಿ ಪುರಲೆಯ ವ್ಯಕ್ತಿ ಅರೆಸ್, ಕೇಸ್ ದಾಖಲು

Kote Police station building

SHIVAMOGGA LIVE NEWS | GANJA | 25 ಮೇ 2022 ಗಾಂಜಾ (GANJA) ಸೇವನೆ ಮಾಡಿ ಹೊಳೆ ಬಸ್ ಸ್ಟಾಪ್ ಬಳಿ ನಿಂತಿದ್ದ ಪುರಲೆಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದ್ದು, ಪ್ರಕರಣ ದಾಖಲು ಮಾಡಲಾಗಿದೆ. ಪುರಲೆಯ ಜಬೀವುಲ್ಲಾ (32) ಬಂಧಿತ. ಕೋಟೆ ಠಾಣೆ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ಹೊಳೆ ಬಸ್ ನಿಲ್ದಾಣದ ಬಳಿ ಈತ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ವಿಚಾರಣೆ ನಡೆಸಿದಾಗ ತನ್ನ ಹೆಸರು, ವಿಳಾಸ … Read more