ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಬಂತು ನಿರ್ಭಯ ಬೈಕ್, ಏನಿದು ನಿರ್ಭಯ ಬೈಕ್? ಹೇಗಿರುತ್ತೆ ಕಾರ್ಯಾಚರಣೆ?

051220 Nirbhaya Bike in Shimoga Police Stations 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 5 DECEMBER 2020 ಮಹಿಳೆಯರ ರಕ್ಷಣೆಗೆ ಶಿವಮೊಗ್ಗದ ಪೊಲೀಸ್ ಠಾಣೆಗಳಿಗೆ ನಿರ್ಭಯ ಬೈಕ್ ಬಂದಿದೆ. ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಒಂದೊಂದು ಬೈಕ್ ನೀಡಲಾಗಿದೆ. ಏನಿದು ನಿರ್ಭಯ ಬೈಕ್? ಜಿಲ್ಲೆಯ ಪ್ರತಿ ಠಾಣೆಗೆ ಒಂದು ನಿರ್ಭಯ ಬೈಕ್‍ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಮಹಿಳೆಯರು ಕರೆ ಮಾಡಿದರೆ ನಿರ್ಭಯ ಬೈಕ್‍ ಹಾಜರಾಗುತ್ತದೆ. ಮಹಿಳೆಯರ ದೌರ್ಜನ್ಯ ಸಂಬಂಧ ಪ್ರಕರಣಗಳಿಗೆ ಮೀಸಲಾಗಿ ಈ ಬೈಕ್‍ ಬಳಕೆಯಾಗಲಿದೆ. ಮಹಿಳೆಯರು ಸಂಪರ್ಕಿಸುವುದು ಹೇಗೆ? ಪುಂಡರ ಹಾವಳಿ, ವರದಕ್ಷಿಣೆ ಕಿರುಕುಳ … Read more