ಓಲಾ ಸ್ಕೂಟರ್‌ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗದ ಗ್ರಾಹಕ ನ್ಯಾಯಾಲಯ, ಮಹತ್ವದ ತೀರ್ಪು ಪ್ರಕಟ

Shivamogga-Consumer-court

ಶಿವಮೊಗ್ಗ: ಎಲೆಕ್ಟ್ರಿಕ್‌ ದ್ವಿಚಕ್ರ ವಾಹನದ ರಿಪೇರಿ ಮಾಡದೆ ಸೇವಾ ನ್ಯೂನತೆ ಎಸಗಿದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನದ ಓಲಾ ಸಂಸ್ಥೆಗೆ ಶಿವಮೊಗ್ಗ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ದ್ವಿಚಕ್ರ ವಾಹನ ಮಾಲೀಕನಿಗೆ ಪರಿಹಾರ (compensation) ನೀಡುವಂತೆ ಆದೇಶಿಸಿದೆ. ಏನಿದು ಪ್ರಕರಣ? ಶಿವಮೊಗ್ಗದ ವ್ಯಕ್ತಿಯೊಬ್ಬರು 2022ರಲ್ಲಿ ₹1.51 ಲಕ್ಷ ಪಾವತಿಸಿ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿದ್ದರು. ಬ್ಯಾಟರಿಗೆ ಎಂಟು ವರ್ಷ, ಇತರೆ ಬಿಡಿ ಭಾಗಕ್ಕೆ ಮೂರು ವರ್ಷದ ಗ್ಯಾರಂಟಿ ಇತ್ತು. ವಾಹನ ಖರೀದಿಸಿದ ಒಂದೇ ತಿಂಗಳಿಗೆ ಸ್ಕೂಟರ್‌ ಸ್ಟಾರ್ಟ್‌ ಆಗಿರಲಿಲ್ಲ. ಓಲಾ … Read more

ಸದ್ಯದಲ್ಲೆ ಓಲಾ ಸ್ಕೂಟರ್‌ S1X ಹೊಸ ವೇರಿಯಂಟ್‌, ಏನೇನೆಲ್ಲ ಹೊಸ ಫೀಚರ್‌ ಇರಲಿದೆ?

Automobile-News-General-Thumbnail

AUTOMOBILE : ಓಲಾ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತನ್ನ ಬಹು ಬೇಡಿಕೆಯ S1Xನ ಹೊಸ ವೇರಿಯಂಟ್‌ ಸದ್ಯದಲ್ಲೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ವಿನೂತನ ಅಪ್‌ಡೇಟ್‌ಗಳೊಂದಿಗೆ ಈ ಮಾದರಿಯ ಸ್ಕೂಟರ್ ಏಪ್ರಿಲ್‌ 2024ರಲ್ಲಿ ರಸ್ತೆಗಿಳಿಯಲಿದೆ. ಹೊಸ ವೇರಿಯಂಟ್‌ನಲ್ಲಿ ಏನೇನಿದೆ ಫೀಚರ್?‌ S1X ಹೊಸ ವೇರಿಯಂಟ್‌ ಸ್ಕೂಟರ್‌ 4 kWh ಬ್ಯಾಟರಿ ಪ್ಯಾಕ್‌ ಹೊಂದಿದೆ. ಪ್ರತಿ ಚಾರ್ಚ್‌ಗೆ 190 ಕಿ.ಮೀ ಕ್ರಮಿಸಲಿದೆ ಎಂದು ಓಲಾ ತಿಳಿಸಿದೆ. ‌6 kWh ಮೋಟರ್‌ ಹೊಂದಿದೆ. ಇದರ ಟಾಪ್‌ ಸ್ಪೀಡ್‌ ಪ್ರತಿ ಗಂಟೆಗೆ 90 … Read more