ಕಾಗೋಡು ಕುಟುಂಬದ ಸಂಸ್ಥೆಯ ಹಿಂಬಾಗಿಲಿನ ಬೀಗಿ ಮುರಿದ ಕಳ್ಳರು, ಸಾಕ್ಷಿ ನಾಶಕ್ಕೆ ಸಿಸಿಟಿವಿಯನ್ನೂ ಹೊತ್ತೊಯ್ದರು
SHIVAMOGGA LIVE NEWS | 16 MAY 2023 SAGARA : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕುಟುಂಬಕ್ಕೆ ಸೇರಿದ ಸಂಸ್ಥೆಯೊಂದರ ಕಟ್ಟಡದ ಹಿಂಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಕೃತ್ಯ ಎಸಗಿದವರು ಸುಳಿವು ಸಿಗಬಾರದು ಎಂದು ಸಿಸಿಟಿವಿ (CCTV) ಕ್ಯಾಮರಾ ಮತ್ತು ಡಿವಿಆರ್‌ಗಳನ್ನೂ ಕದ್ದೊಯ್ದಿದ್ದಾರೆ. ಸಾಗರದ ಮಾರುಕಟ್ಟೆ ರಸ್ತೆಯ ಸೊರಬ ಸರ್ಕಲ್‌ನಲ್ಲಿರುವ ಯುನೈಟೆಡ್ ಟ್ರೇಡಿಂಗ್ ಕಂಪನಿ ಕಟ್ಟಡದ ಹಿಂಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. 17 ಲಕ್ಷ ರೂ. ಮೌಲ್ಯದ ಸಿಗರೇಟ್ ಪೆಟ್ಟಿಗೆಗಳನ್ನು ಕಳವು … Read more