OLXನಲ್ಲಿ ಖರೀದಿಸುವಾಗ ಜೋಕೆ, ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಗೆ ಲಕ್ಷ ಲಕ್ಷ ವಂಚನೆ, ಹೇಗಾಯ್ತು ಮೋಸ?
SHIVAMOGGA LIVE NEWS | 23 JANUARY 2023 SHIMOGA | OLXನಲ್ಲಿ ಪ್ರಕಟವಾಗಿದ್ದ ಜಾಹೀರಾತು (advertisement) ಗಮನಿಸಿ ಕಾರು ಖರೀದಿಗೆ ಮುಂದಾದ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ 3.70 ಲಕ್ಷ ರೂ. ವಂಚಿಸಲಾಗಿದೆ. ಕಾರು ಸಿಗದೆ, ಹಣವು ವಾಪಸ್ ಬಾರದೆ ಸಂಕಷ್ಟಕ್ಕೀಡಾದ ಬ್ಯಾಂಕ್ ಉದ್ಯೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾರಿಗಾಗಿ OLXನಲ್ಲಿ ಹುಡುಕಾಟ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಬ್ಬರು (ಹೆಸರು ಗೌಪ್ಯ) ಕಾರು ಖರೀದಿಗಾಗಿ OLXನಲ್ಲಿ ಹುಡುಕಾಟ ನಡೆಸಿದರು. ದೆಹಲಿಯಲ್ಲಿ 2017ರ ಮಾಡಲ್ ಕ್ರೆಟಾ ಕಾರು ಮಾರಾಟಕ್ಕಿದೆ ಎಂಬ … Read more