ಅಮೆರಿಕಾದಿಂದ ಬಂದ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಶಿವಮೊಗ್ಗದ ಯುವಕನಿಗೆ ಕಾದಿತ್ತು ಶಾಕ್
SHIVAMOGGA LIVE NEWS | 15 APRIL 2023 SHIMOGA : ನಾಲ್ಕೈದು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ (Facebook) ಬಂದ ಫ್ರೆಂಡ್ ರಿಕ್ವೆಸ್ಟ್ (Friend Request) ಅಕ್ಸೆಪ್ಟ್ ಮಾಡಿದ ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬ 3.60 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ. ಅಮೆರಿಕಾದಿಂದ ಬಂತು ರಿಕ್ವೆಸ್ಟ್ ಶಿವಮೊಗ್ಗದ ಯುವಕನ (ಹೆಸರು ಗೌಪ್ಯ) ಫೇಸ್‍ಬುಕ್ (Facebook) ಖಾತೆಗೆ ನಾಲ್ಕೈದು ತಿಂಗಳ ಹಿಂದೆ ವಿಲ್ಲೀಸ್ ಮೈಕಲ್ ಎಂಬ ಹೆಸರಿನ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಶಿವಮೊಗ್ಗದ ಯುವಕ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಾನೆ. ಆಗ … Read more