ಶಿವಮೊಗ್ಗ ದಸರಾದಲ್ಲಿ ನೂರು ವರ್ಷ ಹಳೆಯ ಕ್ಯಾಮರಾ, ಫೋಟೊಗಳ ಪ್ರದರ್ಶನ

Camera-display-in-Shimoga-Dasara

DASARA NEWS, 4 OCTOBER 2024 : ನೂರು ವರ್ಷದ ಕ್ಯಾಮರಾಗಳು. ಕಣ್ಮನ ಸೆಳೆಯುವ ಛಾಯಚಿತ್ರಗಳು. ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುವ ವ್ಯಂಗ್ಯಚಿತ್ರಗಳು. ಈ ಬಾರಿ ದಸರಾದಲ್ಲಿ ಕ್ಯಾಮರಾಗಳು, ಛಾಯಚಿತ್ರಗಳು, ವ್ಯಂಗ್ಯ ಚಿತ್ರಗಳ ಪ್ರದರ್ಶನ (Exhibition) ಆಯೋಜಿಸಲಾಗಿದೆ. ಡಾ. ಅಂಬೇಡ್ಕರ್‌ ಭವನದ ಆವರಣದಲ್ಲಿ ಕ್ಯಾಮರಾ, ಫೋಟೊ ಮತ್ತು ಕಾರ್ಟೂನ್‌ ಪ್ರದರ್ಶನ ಆಯೋಜಿಸಲಾಗಿದೆ. » ಹಳೆಯ ಕ್ಯಾಮರಾಗಳ ಪ್ರದರ್ಶನ ಶಿವಮೊಗ್ಗದ ಹಿರಿಯ ಛಾಯಾಗ್ರಾಹಕ ಪ್ರದೀಪ್‌ ಅವರು ನೂರಕ್ಕೂ ಹೆಚ್ಚು ಕ್ಯಾಮರಾಗಳನ್ನು ಪ್ರದರ್ಶಿಸಿದ್ದಾರೆ. ನೂರು ವರ್ಷ ಹಳೆಯ ಬೆಲ್ಲೋಸ್‌ ಕ್ಯಾಮರಾ, … Read more

ಇನ್‌ಸ್ಟಾಗ್ರಾಂಗೆ ಬಂತು ರಿಕ್ವೆಸ್ಟ್‌, ಅಕ್ಸೆಪ್ಟ್‌ ಮಾಡಿದ ಯುವತಿಗೆ ಕಾದಿತ್ತು ಶಾಕ್‌, ಆರೋಪಿಗೆ ವರ್ಷಗಟ್ಟಲೆ ಜೈಲು ಫಿಕ್ಸ್‌

Instagram-Cyber-Crime-Shimoga-Station.

SHIVAMOGGA LIVE NEWS | 20 JUNE 2024 SHIMOGA : ವಿದ್ಯಾರ್ಥಿನಿಯೊಬ್ಬಳ (ಹೆಸರು, ಊರು ಗೌಪ್ಯ) ಫೋಟೊವನ್ನು ಅಶ್ಲೀಲವಾಗಿ ಎಡಿಟ್‌ (Edited) ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಕೌಂಟ್‌ ಸಿದ್ದಪಡಿಸಿ ಸ್ನೇಹಿತರಿಗೆ ರಿಕ್ವೆಸ್ಟ್‌ ಕಳುಹಿಸಲಾಗಿದೆ. ಅಲ್ಲದೆ ಈ ಮೇಲ್‌ ಮೂಲಕವು ವಿದ್ಯಾರ್ಥಿನಿಗೆ ಮೆಸೇಜ್‌ ಕಳುಹಿಸಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯೊಬ್ಬಳ ಸ್ನೇಹಿತೆಗೆ ಇನ್‌ಸ್ಟಾಗ್ರಾಂನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ಅದನ್ನು ಅಕ್ಸೆಪ್ಟ್‌ ಮಾಡಿದಾಗ ವಿದ್ಯಾರ್ಥಿನಿಯ ಫೋಟೊವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿರುವ ಫೋಟೊವನ್ನು ಪೋಸ್ಟ್‌ ಮಾಡಲಾಗಿತ್ತು. ರಾತ್ರಿ ವೇಳೆಗೆ ವಿದ್ಯಾರ್ಥಿನಿಯ … Read more

ಪ್ರಚಾರಕ್ಕೆ ಮೋದಿ ಫೋಟೊ, ನ್ಯಾಯಾಲಯಕ್ಕೆ ಈ‍ಶ್ವರಪ್ಪ ಮಧ್ಯಂತರ ಅರ್ಜಿ, ಆಕ್ಷೇಪಣೆಗೆ ಬಿಜೆಪಿಗೆ ಗಡುವು

Eswharappa-moves-to-court-for-modi-photo.

SHIVAMOGGA LIVE NEWS | 19 APRIL 2024 ELECTION NEWS : ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಕೆ ಸಂಬಂಧ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನ್ಯಾಯಾಲಯಕ್ಕೆ ಗುರುವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯವು ಬಿಜೆಪಿಗೆ ಶುಕ್ರವಾರಕ್ಕೆ ಗಡುವು ನೀಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅವರು ಮೋದಿ ಭಾವಚಿತ್ರವನ್ನು ಚುನಾವಣೆ ಪ್ರಚಾರಕ್ಕೆ ಬಳಸದಂತೆ ಸೋಮವಾರ ಶಿವಮೊಗ್ಗದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಸಿಜೆಎಂನಲ್ಲಿ ದಾವೆ ಹೂಡಿದ್ದರು. ಅದಕ್ಕೆ ಆಕ್ಷೇಪಣೆ … Read more

ಮಾಲೀಕಳಿಗಾಗಿ ಆಸ್ಪತ್ರೆ ಬಾಗಿಲಲ್ಲೇ ಕಾದು ಕುಳಿತ ನಾಯಿ, ಇದು ರಿಯಲ್ ಚಾರ್ಲಿ ಕಥೆ

Puppi-Dog-Real-Charlie-at-Thirthahalli-Kiran-Hospital

SHIVAMOGGA LIVE NEWS |7 JANUARY 2023 THIRTHAHALLI : ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಲೀಕರಿಗಾಗಿ ನಾಯಿಯೊಂದು (dog) ಅದೆ ಆಸ್ಪತ್ರೆಯ ಬಾಗಿಲಲ್ಲಿ ಕಾದು ಕುಳಿತ ಫೋಟೊ ವೈರಲ್ ಆಗಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ‘ಚಾರ್ಲಿ 777’ ಸಿನಿಮಾದ ದೃಶ್ಯವನ್ನು ನನೆಪಿಸುತ್ತಿದೆ. ಅಷ್ಟೆ ಅಲ್ಲ, ಈಗ ಇಡೀ ಪಟ್ಟಣದ ಜನ ಈ ಶ್ವಾನಕ್ಕೆ (dog) ಚಾರ್ಲಿ ಎಂದು ಕರೆಯುತ್ತಿದ್ದಾರೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಅವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. … Read more

ಹಾಲ್ ಟಿಕೆಟ್ ನಲ್ಲಿ ಸನ್ನಿ ಲಿಯೋನ್ ಫೋಟೊ, ಶಿವಮೊಗ್ಗದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಕೇಸ್

Sunny-leone-photo-on-hall-ticket-case-filed

SHIVAMOGGA LIVE NEWS | 9 NOVEMBER 2022 SHIMOGA | ಪರೀಕ್ಷೆಯ (TET EXAM) ಹಾಲ್ ಟಿಕೆಟ್ ಒಂದರಲ್ಲಿ ಅಭ್ಯರ್ಥಿಯ ಫೋಟೊ ಬದಲು ನಟಿ ಸನ್ನಿ ಲಿಯೋನ್ (sunny leone) ಫೋಟೊ ಪ್ರಕಟವಾಗಿದೆ. ಈ ಪ್ರಕರಣವೀಗ ಶಿವಮೊಗ್ಗದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಭಾನುವಾರ ನಡೆಸಿದ ಶಿಕ್ಷಕರ ಅರ್ಹತ ಪರೀಕ್ಷೆಯಲ್ಲಿ (TET EXAM) ಈ ಅವಾಂತರವಾಗಿದೆ. ಮಹಿಳಾ ಅಭ್ಯರ್ಥಿಯೊಬ್ಬರ ಫೋಟೊ ಬದಲು ಹಾಲ್ ಟಿಕೆಟ್ ನಲ್ಲಿ ನಟಿ ಸನ್ನಿ ಲಿಯೋನ್ ಫೋಟೋ ಪ್ರಕಟವಾಗಿದೆ. … Read more

ಶಿವಮೊಗ್ಗದಲ್ಲಿ ಸೆಕ್ಷನ್ 144 ವಿಸ್ತರಣೆ ಮಾಡಿದ ಜಿಲ್ಲಾಧಿಕಾರಿ

Shimoga-144-section

ಶಿವಮೊಗ್ಗ| ಸಾವರ್ಕರ್ ಫ್ಲೆಕ್ಸ್ ವಿವಾದದಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ (SHIMOGA CITY) ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು (SECTION 144) ಆ.20ರವರೆಗೆ ವಿಸ್ತರಣೆ ಮಾಡಲಾಗಿದೆ. ಸದ್ಯ ಶಿವಮೊಗ್ಗ ನಗರದಲ್ಲಿ ಶಾಂತಿಯುತ ವಾತಾವರಣವಿದೆ. ಆದರೂ ಮುಂಜಾಗ್ರತ ಕ್ರಮವಾಗಿ ನಿಷೇಧಾಜ್ಞೆ ವಿಸ್ತರಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಆ.20ರ ಬೆಳಗ್ಗೆ 6 ಗಂಟೆವರೆಗೂ ಸೆಕ್ಷನ್ 144ರ (SECTION 144) ಅನ್ವಯ ನಿಷೇಧಾಜ್ಞೆ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ ನಗರದಲ್ಲಿ ವಿಸ್ತರಣೆ ಆಗುತ್ತಾ ನಿಷೇಧಾಜ್ಞೆ, ಎಡಿಜಿಪಿ … Read more

‘ಮುಸ್ಲಿಂ ಏರಿಯಾಗಳು ಈ ದೇಶದ ಭಾಗವಲ್ಲವಾ? ಸಾವರ್ಕರ್ ಫೋಟೊ ಹಾಕೋಕೆ ನಿಷೇಧವಿದ್ಯಾ?’

Home-Minister-Araga-Gnanendra-about-144-section

ಶಿವಮೊಗ್ಗ| ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಸಾವರ್ಕರ್ ಭಾವಚಿತ್ರ ಹಾಕುವಂತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಸ್ಲಿಮರು ವಾಸಿಸುವ ಬಡಾವಣೆಗಳು ಈ ದೇಶದ ಭಾಗವಲ್ಲವೆ. ಸಾವರ್ಕರ್ ಅವರ ಫೋಟೊ ಹಾಕಲು ಈ ದೇಶದ ಯಾವುದಾದರೂ ಕಡೆಯಲ್ಲಿ ನಿಷೇಧ ವಿಧಿಸಲಾಗಿದೆಯೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸಿದ್ದರಾಮಯ್ಯ ಅವರು ಇಷ್ಟು ವರ್ಷ ರಾಜ್ಯ ನಡೆಸಿದ್ದಾರೆ. ಅವರು ಹೀಗೆ ಮಾತನಾಡುವುದು ಪ್ರಚೋದನೆ ಕೊಟ್ಟ ಹಾಗೆ ಆಗಲಿದೆ … Read more

ಹಳೆಯ ಫೋಟೊಗಳನ್ನು ಸಂಬಂಧಿಗಳಿಗೆ ಕಳುಹಿಸುವುದಾಗಿ ನವ ವಿವಾಹಿತೆಗೆ ಸ್ನೇಹಿತನ ಬೆದರಿಕೆ

Doddapete-Police-Station-General-Image.

SHIVAMOGGA LIVE NEWS | THREAT | 1 ಜೂನ್ 2022 ಸಂಬಂಧಿಗಳಿಗೆಲ್ಲ ಹಳೆಯ ಫೋಟೊಗಳನ್ನು ಕಳುಹಿಸುವುದಾಗಿ ಯುವಕನೊಬ್ಬ ನವ ವಿವಾಹಿತೆಗೆ ಬೆದರಿಕೆ ಒಡ್ಡಿದ್ದಾನೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವಾರ ನವ ವಿವಾಹಿತೆಯ ಮೊಬೈಲ್’ಗೆ ಕರೆ ಮಾಡಿದ ಪರಿಚಿತ ಯುವಕ, ಹಳೆಯ ಫೋಟೊಗಳನ್ನು ನಿನ್ನ ಸಂಬಂಧಿಗಳಿಗೆ ಕಳುಹಿಸುತ್ತೇನೆ ಎಂದು ಬೆದರಿಸಿದ್ದಾನೆ. ಅಲ್ಲದೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾನೆ ಎಂದು ನವ ವಿವಾಹತೆ ದೂರು ನೀಡಿದ್ದಾಳೆ. ಹಾಸನದ ಯುವಕ ತನ್ನ ತಾಯಿ ಕಡೆಯಿಂದ … Read more

ಬೆಳಗ್ಗೆಯಿಂದ ಮಳೆ, ಶಿವಮೊಗ್ಗ ಸಿಟಿಯಲ್ಲಿ ಹೇಗಿತ್ತು ಪರಿಸ್ಥಿತಿ? ಇಲ್ಲಿದೆ ಫೋಟೊ ನ್ಯೂಸ್

Shimoga-City-Rain-Gopi-Circle

SHIVAMOGGA LIVE NEWS | RAIN PHOTO | 18 ಮೇ 2022 ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ನಿರಂತರ ಮಳೆಯಾಗುತಿತ್ತು. ಮಧ್ಯಾಹ್ನದ ನಂತರ ಮಳೆ ಬಿಡುವು ನೀಡಿತ್ತು. ಮಳೆ ಸುರಿಯುತ್ತಿದ್ದ ಅವಧಿಯಲ್ಲಿ ಶಿವಮೊಗ್ಗದಲ್ಲಿ ಹೇಗಿತ್ತು ಪರಿಸ್ಥಿತಿ? ಅದರ ಫೋಟೊ ನ್ಯೂಸ್ ಇಲ್ಲಿದೆ. ಇದನ್ನೂ ಓದಿ | ನಿರಂತರ ಮಳೆಗೆ ತಂಪಾಯ್ತು ಶಿವಮೊಗ್ಗ, ಬೇಸಿಗೆಯಲ್ಲೂ ವಾಡಿಕೆಗಿಂತ ಹೆಚ್ಚು ವರ್ಷಧಾರೆ ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ … Read more

ಶಿವಮೊಗ್ಗದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ, ಇಲ್ಲಿದೆ ಫೋಟೊ ಆಲ್ಬಂ

DK-Shivakumar-in-Congress-Rally-in-Shimoga-city

SHIVAMOGGA LIVE NEWS | CONGRESS | 10 ಮೇ 2022 ಕಾಂಗ್ರೆಸ್ ಪಕ್ಷದ ವತಿಯಿಂದ ಶಿವಮೊಗ್ಗದಲ್ಲಿ ಇವತ್ತು ಜನಧ್ವನಿ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಆಯೋಜಿಸಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಅದರ ಫೋಟೊ ಆಲ್ಬಂ ಇಲ್ಲಿದೆ. ಇದನ್ನೂ ಓದಿ –  ‘ವಿಧಾನಸಭೆ ಚುನಾವಣೆಗೆ ನಾನೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ’