ಶಿವಮೊಗ್ಗದಲ್ಲಿ ಪಿಂಡ ತರ್ಪಣಕ್ಕೆ ಜನವೋ ಜನ, ತುಂಗಾ ನದಿ ತೀರದಲ್ಲಿ ಹಿರಿಯರ ಕಾರ್ಯ

170920 Pinda pradana at Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಸೆಪ್ಟಂಬರ್ 2020 ಪಿತೃ ಪಕ್ಷದ ಕೊನೆಯ ದಿನ ಪಿಂಡ ತರ್ಪಣೆಕ್ಕೆ ತುಂಗಾ ನದಿ ದಂಡೆ ಮೇಲೆ ಜನವೋ ಜನ ಸೇರಿದ್ದರು. ಬೆಳಗ್ಗೆಯಿಂದ ನಿರಂತರವಾಗಿ ಪಿಂಡ ತರ್ಪಣಾ ಕಾರ್ಯ ನಡೆಯಿತು. ಕೋರ್ಪಲಯ್ಯ ಛತ್ರ ಮಂಟಪದ ಬಳಿ ಪಿಂಡ ತರ್ಪಣಾ ಕಾರ್ಯ ನಡೆಯಿತು. ಜನರು ಸಾಲು ಗಟ್ಟಿ ನಿಂತು ತಮ್ಮ ಹಿರಿಯರ ಕಾರ್ಯ ಮಾಡಿದರು. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ … Read more