ಪೊಲೀಸ್ ಶ್ವಾನಗಳ ಸಹಾಸ ಪ್ರದರ್ಶನ, ಬುದ್ಧಿಮತ್ತಗೆ ಜನರಿಂದ ಶಹಬ್ಬಾಸ್‌ಗಿರಿ, ಏನೆಲ್ಲ ಪ್ರದರ್ಶಿಸಲಾಯ್ತು?

Police-dog-Show-in-Shimoga-Dasara.

SHIMOGA | ಶ್ವಾನ ಪ್ರದರ್ಶನದಲ್ಲಿ ಶಿವಮೊಗ್ಗ ಪೊಲೀಸ್ ಡಾಗ್ ಗಳು (POLICE DOG) ತಮ್ಮ ಬುದ್ಧಿಮತ್ತೆ ಮತ್ತು ಸಾಹಸ ಪ್ರದರ್ಶಿಸಿ ಜನರ ಮೆಚ್ಚುಗೆ ಪಡೆದವು. ಅಪರಾಧ ಪತ್ತೆಯಲ್ಲಿ ಪೊಲೀಸ್ ಶ್ವಾನಗಳು ಹೇಗೆಲ್ಲ ಕೆಲಸ ಮಾಡುತ್ತವೆ ಅನ್ನುವುದರ ಅಣಕು ಪ್ರದರ್ಶನ ಜನರ ಹುಬ್ಬೇರುವಂತೆ ಮಾಡಿತು. ಶಿವಮೊಗ್ಗ ಪೊಲೀಸ್ ಡಾಗ್ ಸ್ಕ್ವಾಡ್ ನ ಗೌರಿ, ಜಾಕಿ, ಹಂಸ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಸಾಹಸ ಮತ್ತು ಬುದ್ದಿಮತ್ತೆಯಿಂದ ಜನರಿಂದ ಭೇಷ್ ಅನಿಸಿಕೊಂಡವು. ಏನೇನೆಲ್ಲ ಪ್ರದರ್ಶನ ಮಾಡಿದವು? (POLICE DOG) ಅಪರಾಧ ಪತ್ತೆ … Read more