ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ
ಶಿವಮೊಗ್ಗ: ಶರಾವತಿ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಒಡೆದು (vandalizing) ಸುಮಾರು ₹2.5 ಲಕ್ಷ ಹಾನಿ ಮಾಡಿದ್ದ ಮೂವರು ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿನೋಬನಗರದ ಶರತ್.ಕೆ, ಪ್ರಶಾಂತ್.ಎ ಮತ್ತು ಶರಾವತಿ ನಗರದ ಸತೀಶ.ಡಿ ಎಂದು ಗುರುತಿಸಲಾಗಿದೆ. ಶರಾವತಿ ನಗರದ ನಿವಾಸಿ ಸುರೇಶ ಆರ್. ಎಂಬುವವರು ಮಾರ್ಚ್ 3ರಂದು ರಾತ್ರಿ ತಮ್ಮ ಕಾರನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಅಂದು ರಾತ್ರಿ ಸುಮಾರು 11:40ಕ್ಕೆ ಬಂದ ಕಿಡಿಗೇಡಿಗಳು ಕಾರಿನ ಮುಂಭಾಗ, ಹಿಂಭಾಗ ಮತ್ತು ಬಲ … Read more