ಸಬ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, ತಿರುಮಲೇಶ್, ನವೀನ್ ಮಠಪತಿ ಶಿವಮೊಗ್ಗದ ಠಾಣೆಗಳಿಗೆ ಟ್ರಾನ್ಸ್‌ಫರ್
ಶಿವಮೊಗ್ಗ: ಪೂರ್ವ ವಲಯದ 17 ಸಬ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್.ರವಿಕಾಂತೇಗೌಡ ಆದೇಶಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಸಬ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾಯಿಸಲಾಗಿದೆ (Transfer). ಯಾರೆಲ್ಲ ಎಲ್ಲೆಲ್ಲಿಗೆ ವರ್ಗವಾಗಿದ್ದಾರೆ? ಸಿದ್ರಾಮಪ್ಪ – ಸ್ಥಳ ನಿರೀಕ್ಷಣೆಯಲ್ಲಿದ್ದವರು ಶಿರಾಳಕೊಪ್ಪ ಪೊಲೀಸ್ ಠಾಣೆಗೆ (ಪಿಎಸ್‌ಐ 2) ನವೀನ್ ವಿ.ಮಠಪತಿ – ಸ್ಥಳ ನಿರೀಕ್ಷಣೆಯಲ್ಲಿದ್ದವರು ಶಿವಮೊಗ್ಗ ಗ್ರಾಮಾಂತರ ಠಾಣೆ (ಪಿಎಸ್‌ಐ 1) ತಿರುಮಲೇಶ್ – ಸ್ಥಳ ನಿರೀಕ್ಷಣೆಯಲ್ಲಿದ್ದವರು ವಿನೋಬನಗರ ಠಾಣೆ (ಪಿಎಸ್‌ಐ 1) ಭಾರತಿ ಎಸ್.ಎನ್ – ಸ್ಥಳ … Read more