ಶಿವಮೊಗ್ಗದ ರಾಗಿಗುಡ್ಡದಲ್ಲಿ ಸಚಿವ ಈಶ್ವರಪ್ಪ ಪರಿಶೀಲನೆ, ಜೀವ ವೈವಿಧ್ಯ ತಾಣವಾಗಿ ಉಳಿಸಿವಂತೆ ಮನವಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಆಗಸ್ಟ್ 2020 ವಿವಿಧ ಯೋಜನೆಗಳಿಗೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ನೀಡಿರುವ ಜಾಗವನ್ನು ಸರ್ಕಾರ ಹಿಂಪಡೆಯಬೇಕು. ಈ ಭಾಗವನ್ನು ಜೈವಿಕ ವೈವಿಧ್ಯತೆಯ ತಾಣವಾಗಿಸಬೇಕು ಅಂತಾ ಮನವಿ ಮಾಡಿದ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಇವತ್ತು ರಾಗಿಗುಡ್ಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಗಿಗುಡ್ಡದ ವಿವಿಧ ಕಡೆ ಪರಿಶೀಲನೆ ನಡೆಸಿದ ಸಚಿವ ಕೆ.ಎಸ್.ಈಶ‍್ವರಪ್ಪ, ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ನಾಲ್ಕು ವರ್ಷದಿಂದ ರಾಗಿಗುಡ್ಡದಲ್ಲಿ ನೂರಾರು ಗಿಡಗಳನ್ನು ನೆಟ್ಟು, ಹಸಿರೀಕರಣ ಮಾಡಲಾಗುತ್ತಿದೆ. … Read more