ಶಿವಮೊಗ್ಗದ ಶಾಲೆ ಆವರಣದಲ್ಲಿ ಕ್ರಿಕೆಟ್ ನೆಟ್’ಗೆ ಸಿಲುಕಿ ಒದ್ದಾಡುತ್ತಿದ್ದ ಹಾವು ರಕ್ಷಣೆ

Snake-Rescued-at-DVS-School-by-snake-kiran

SHIVAMOGGA LIVE NEWS | SNAKE | 06 ಮೇ 2022 ಶಾಲೆಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರಾಕ್ಟಿಸ್’ಗೆ ಹಾಕಿದ್ದ ನೆಟ್’ಗೆ ಸಿಲುಕಿದ್ದ ಹಾವನ್ನು ಉರಗ ತಜ್ಞ ಸ್ನೇಕ್ ಕಿರಣ್ ಅವರು ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗ ವಿನೋಬನಗರ ಡಿವಿಎಸ್ ಶಾಲೆ ಕ್ರೀಡಾಂಗಣದಲ್ಲಿ ಹಾವನ್ನ ರಕ್ಷಣೆ ಮಾಡಲಾಗಿದೆ. ಬಳಿಕ ಹಾವುಗಳ ಕುರಿತು ಸ್ನೇಕ್ ಕಿರಣ್ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಾಹಿತಿ ನೀಡಿದರು. ಏನಿದು ಘಟನೆ? ಶಾಲೆಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ತರಬೇತಿಗೆ ನೆಟ್ ಹಾಕಲಾಗಿದೆ. ಕೇರೆ ಹಾವೊಂದು ಈ ನೆಟ್ … Read more