ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಜೀನಾಮೆ, ಕಾರಣವೇನು?
SHIVAMOGGA LIVE NEWS | 29 AUGUST 2023 THIRTHAHALLI : ಪಟ್ಟಣ ಪಂಚಾಯಿತಿ (Town Panchayat) ಅಧ್ಯಕ್ಷೆ ಸ್ಥಾನಕ್ಕೆ ಸುಶೀಲಾ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ (Congress) ಸದಸ್ಯರ ನಡುವೆ ಒಪ್ಪಂದದಂತೆ ರಾಜೀನಾಮೆ (resign) ನೀಡಿದ್ದಾರೆ ಎಂದು ತಿಳಿದು ಬಂದಿದೆ. 30 ತಿಂಗಳ ಅಧಿಕಾರವಧಿಯಲ್ಲಿ ತಲಾ 10 ತಿಂಗಳು ಒಬ್ಬೊಬ್ಬರು ಅಧ್ಯಕ್ಷರಾಗಬೇಕು ಎಂದು ಒಪ್ಪಂದವಾಗಿತ್ತು. ಅದರಂತೆ ಮೊದಲ 10 ತಿಂಗಳು ಶಬನಂ, ಈವರೆಗೂ ಸುಶೀಲಾ ಶಟ್ಟೆ ಅಧ್ಯಕ್ಷರಾಗಿದ್ದರು. ಮುಂದಿನ 10 ತಿಂಗಳು ಗೀತಾ ರಮೇಶ್ ಅವರು ಅಧ್ಯಕ್ಷರಾಗುವ … Read more