ಶಿವಮೊಗ್ಗದಲ್ಲಿ ಆಟೋ ರಿಕ್ಷಾ ಪ್ರೀ ಪೇಯ್ಡ್ ಕೌಂಟರ್ ತೆರೆಯಲು ಅರ್ಜಿ ಆಹ್ವಾನ, ಯಾರು ಅರ್ಜಿ ಸಲ್ಲಿಸಬಹುದು?

Auto-in-Shimoga-Nehru-road

SHIVAMOGGA LIVE NEWS | 5 FEBRUARY 2024 SHIMOGA : ನಗರದಲ್ಲಿ ಪ್ರೀ ಪೇಯ್ಡ್ ಆಟೋ ರಿಕ್ಷ ಕೌಂಟರ್ ತೆರೆಯಲು ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, KSRTC ಬಸ್ ನಿಲ್ದಾಣದ ಆವರಣದಲ್ಲಿ ಪ್ರೀ ಪೇಯ್ಡ್ ಆಟೋ ಕೌಂಟರ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಕೌಂಟರ್ ಸ್ಥಾಪಿಸಲು ಜಿಎಸ್‍ಟಿ ಅಥವಾ ಐಟಿ ನಂಬರ್ ಹೊಂದಿರುವ ನೊಂದಾಯಿತ ಸಂಸ್ಥೆಯವರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ … Read more

ಶಂಕರಮಠ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿ ಚಲಿಸುತ್ತಿದ್ದ ಆಟೋ ಪಲ್ಟಿ

ACCIDENT-NEWS-GENERAL-IMAGE.

SHIVAMOGGA LIVE NEWS | 22 OCTOBER 2023 SHIMOGA : ಚಲಿಸುತ್ತಿದ್ದ ಆಟೋಗೆ (Auto) ಕಾರು ಡಿಕ್ಕಿಯಾಗಿ ಒಂದೂವರೆ ವರ್ಷದ ಮಗು ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಶಂಕರಮಠ ರಸ್ತೆಯ ಬಜಾಜ್‌ ಶೋ ರೂಂ ಮುಂಭಾಗ ಘಟನೆ ಸಂಭವಿಸಿದೆ. ಆಟೋ ಚಾಲಕ ವೆಂಕಟೇಶ್‌, ದುರ್ಗಪ್ಪ, ಅವರ ಸಂಬಂಧಿ ಸರಸ್ವತಿ ಮತ್ತು ಒಂದೂವರೆ ವರ್ಷದ ಮಗು ಗಾಯಗೊಂಡಿದ್ದಾರೆ. ಆಟೋ ವಿದ್ಯಾನಗರದಿಂದ ಬಾಪೂಜಿನಗರ ಕಡೆಗೆ ತೆರಳುತ್ತಿತ್ತು. ಕಾರು ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ. ಘಟನೆ ಬಳಿಕ ರಾಜಿ ಮಾಡಿಕೊಳ್ಳುವುದಾಗಿ ಭರವಸೆ … Read more

ಅಡಕತ್ತರಿಯಲ್ಲಿ ಶಿವಮೊಗ್ಗದ ಸಾವಿರ ಆಟೋ ಚಾಲಕರು, ಸಾಲ ಕಟ್ಟಲಾಗುತ್ತಿಲ್ಲ, ಜೀವನ ನಿರ್ವಹಣೆ ಮಾಡಲಾಗುತ್ತಿಲ್ಲ

Auto-Drivers-Protest-in-Shimoga.webp

SHIVAMOGGA LIVE NEWS | 4 SEPTEMBER 2023 SHIMOGA : ಹೊಸ ಆಟೋಗಳನ್ನು (Shimoga Auto) ನಗರದಲ್ಲಿ ಓಡಿಸಲು ಪರವಾನಿಗೆ ನೀಡಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಶಿವಮೊಗ್ಗ ನಗರದಲ್ಲಿ ಸುಮಾರು ಒಂದು ಸಾವಿರ ಹೊಸ ಆಟೋಗಳು ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿವೆ. ಆದರೆ ಈ ಆಟೋಗಳು ನಗರದಲ್ಲಿ ಸಂಚರಿಸಲು ಪರವಾನಿಗೆ ನೀಡಿಲ್ಲ. ಪರವಾನಿಗೆ ಇಲ್ಲದೆ ಆಟೋಗಳನ್ನು ಬಾಡಿಗೆಗೆ ಓಡಿಸಲು ಆಗುವುದಿಲ್ಲ. ಸಾಲ ಮಾಡಿ ಆಟೋ ಖರೀದಿಸಿದ್ದವರು … Read more