ಬೆಳಗಿನ ಜಾವ ಬಂತು ಫೋನ್, ಮನೆ ಬಾಗಿಲು ಹೊರಗಿನಿಂದ ಆಗಿತ್ತು ಲಾಕ್, ಇಡೀ ಕುಟುಂಬಕ್ಕೆ ಕಾದಿತ್ತು ಆಘಾತ
SHIVAMOGGA LIVE NEWS | 12 FEBRUARY 2024 SHIMOGA : ಕುಟುಂಬದವರು ಮಲಗಿದ್ದಾಗ ಕಿಟಕಿಯಿಂದ ಕೈ ಹಾಕಿ ಮನೆಯ ಬಾಗಿಲು ತೆಗೆದ ಕಳ್ಳರು ನಗದು, ವಾಚ್, ಜರ್ಕಿನ್, ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಕದ್ದೊಯ್ದಿದ್ದಾರೆ. ಶಿವಮೊಗ್ಗ ನಗರದ ಅಶೋಕ ನಗರದಲ್ಲಿ ಘಟನೆ ಸಂಭವಿಸಿದೆ. ಹೇಗಾಯ್ತು ಕಳ್ಳತನ? ಅಶೋಕ ನಗರದ ಶಿಕ್ಷಕ ಕೊಟ್ರಪ್ಪ ಎಂಬುವವರ ಮನೆಯಲ್ಲಿ ರಾತ್ರಿ ಎಲ್ಲರು ಊಟ ಮುಗಿಸಿ 11 ಗಂಟೆಗೆ ಮಲಗಿದ್ದರು. ರಾತ್ರಿ ಒಳಗೆ ನುಗ್ಗಿರುವ ಕಳ್ಳರು ಕೊಟ್ರಪ್ಪ … Read more