ಶಿವಮೊಗ್ಗದ ಮೇಲೆ ಸಾಲುಗಟ್ಟಿ ಚಲಿಸಿದ ಬೆಳಕು, ಜನರಲ್ಲಿ ಕುತೂಹಲ, ನಾಳೆಯೂ ಗೋಚರಿಸುತ್ತಾ ವಿಸ್ಮಯ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಡಿಸೆಂಬರ್ 2021 ಇವತ್ತು ಸಂಜೆ ಆಕಾಶದಲ್ಲಿ ವಿಸ್ಮಯಕಾರಿ ಬೆಳಕು ಕಾಣಿಸಿಕೊಂಡಿದೆ. ನಕ್ಷತ್ರಗಳು ಸಾಲುಗಟ್ಟಿ ಪಯಣಿಸಿದಂತೆ ಗೋಚರಿಸಿದೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಆಕಾಶದಲ್ಲಿ ಈ ಬೆಳಕು ಕಾಣಿಸಿಕೊಂಡಿದ್ದು, ಕುತೂಹಲ ಮತ್ತು ಆತಂಕ ಮೂಡಿಸಿದೆ. ರಾತ್ರಿ 7.20ರ ಹೊತ್ತಿಗೆ ಆಕಾಶದಲ್ಲಿ ಈ ಬೆಳಕು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದವರು ಮೊಬೈಲ್ ಫೋನ್’ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ತೀರ್ಥಹಳ್ಳಿಯ ಬಹುಭಾಗ ಸೇರಿದಂತೆ ವಿವಿಧೆಡೆ ಈ ಸಾಲುಗಟ್ಟಿದ ಬೆಳಕು … Read more