ಶಿವಮೊಗ್ಗದಲ್ಲಿ 2 ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ, ಯಾಕೆ? ಸಭೆಯಲ್ಲಿ ಯಾರೆಲ್ಲ ಏನೇನು ಹೇಳಿದರು?

Sauhardha-Habba-in-Shimoga-city.

SHIVAMOGGA LIVE NEWS | 14 SEPTEMBER 2023 SHIMOGA : ಗಣೇಶ ಚತುರ್ಥಿ ಮತ್ತು ಈದ್‌ ಮಿಲಾದ್‌ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸೋಣ ಎಂಬ ಸಂದೇಶ ಸಾರುವ ಸೌಹಾರ್ದ ಹಬ್ಬವನ್ನು  ಶಿವಮೊಗ್ಗದಲ್ಲಿ ಆಚರಿಸಲಾಯಿತು. ಈ ಹಿನ್ನೆಲೆ ನಗರದಲ್ಲಿ 2 ಸಾವಿರ ಅಡಿ ಉದ್ದದ ಬಹೃತ್‌ ತ್ರಿವರ್ಣ (Tricolor) ಹಿಡಿದು ನಾಗರಿಕರು ಮೆರವಣಿಗೆ ಮಾಡಿದರು. ಶಿವಮೊಗ್ಗ ಮೆಡಿಕಲ್‌ ಕಾಲೇಜು ಮುಂಭಾಗ ಸೌಹಾರ್ದ ಹಬ್ಬಕ್ಕೆ ಚಾಲನೆ ನೀಡಲಾಯಿತು. ಅಲ್ಲಿಂದ 2 ಸಾವಿರ ಅಡಿ ಉದ್ದದ ತ್ರಿವರ್ಣ ಹಿಡಿದು ಜನರು ಮೆರವಣಿಗೆ … Read more