ವಾಟ್ಸಪ್ ಸ್ಟೇಟಸ್’ನಲ್ಲಿ ಸಾರ್ವಕರ್’ಗೆ ಅವಮಾನ, ರಾಗಿಗುಡ್ಡದ ಯುಕವನ ವಿರುದ್ಧ ಕೇಸ್
SHIMOGA | ವಾಟ್ಸಪ್ ಸ್ಟೇಟಸ್’ನಲ್ಲಿ (WHATSAPP STATUS) ಸಾವರ್ಕರ್ (SAVARKAR) ಅವರಿಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಯುಕವನೊಬ್ಬನ ವಿರುದ್ಧ ದೂರು ನೀಡಲಾಗಿದೆ. ರಾಗಿಗುಡ್ಡದ ಮನ್ಸೂರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಮನ್ಸೂರ್ ತನ್ನ ವಾಟ್ಸಪ್ ಸ್ಟೇಟಸ್’ನಲ್ಲಿ ಸಾವಾರ್ಕರ್ ಅವರಿಗೆ ಅವಮಾನ ಆಗುವಂತಹ ಸ್ಟೇಟಸ್ ಅಪ್ ಲೋಡ್ ಮಾಡಿಕೊಂಡಿದ್ದಾನೆ. ಇದು ಎರಡು ಕೋಮುಗಳು ನಡುವೆ ಶಾಂತಿ ಕದಡುವ ಹುನ್ನಾರ ಎಂದು ಆರೋಪಿಸಿ ಕಾರ್ತಿಕ್ ಎಂಬುವವರು ದೂರು ನೀಡಿದ್ದಾರೆ. ‘ಬುಲ್ ಬುಲ್ ಪಕ್ಷಿಯ ಮೇಲೆ ಕುಳಿತು ಅಂಡಮಾನ್ ಜೈಲಿನಿಂದ … Read more