ಫ್ರೀಡಂ ಪಾರ್ಕ್‌ ಪಟಾಕಿ ಅಂಗಡಿಗಳಲ್ಲಿ ಕಾರ್ಮಿಕ ಇಲಾಖೆಯಿಂದ ತಪಾಸಣೆ, ಜಾಗೃತಿ

Labour-department-check-in-Freedom-park-in-Shimoga.

SHIVAMOGGA LIVE NEWS | 13 NOVEMBER 2023 SHIMOGA : ಮಳಿಗೆಗಳಲ್ಲಿ ಪಟಾಕಿ ಮಾರಾಟಕ್ಕೆ ಮಕ್ಕಳನ್ನು ಬಳಕೆ ಮಾಡಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಈ ಮಧ್ಯೆ ಫ್ರೀಡಂ ಪಾರ್ಕ್‌ನಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ದಿಢೀರ್‌ ತಪಾಸಣೆ ನಡೆಸಲಾಯಿತು. ಫ್ರೀಡಂ ಪಾರ್ಕ್‌ನಲ್ಲಿ ಸುಮಾರು 60 ಮಳಿಗೆಗಳಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುನಾಥ್‌ ನೇತೃತ್ವದಲ್ಲಿ ಸಿಬ್ಬಂದಿ ಈ ಅಂಗಡಿಗಳಲ್ಲಿ ಪರಿಶೀಲನೆ ನಡೆಸಲಾಯಿತು. ಅಲ್ಲದೆ ಪಟಾಕಿ ಮಾರಾಟ ಮಳಿಗೆಗಳಲ್ಲಿ ಬಾಲಕಾರ್ಮಿಕರನ್ನು ಬಳಕೆ ಮಾಡದಂತೆ … Read more

ಶಿವಮೊಗ್ಗದ ಡಾಕ್ಟರ್ ಗೆ ಗೂಗಲ್ ಸರ್ಚ್ ನಿಂದ ಸಂಕಷ್ಟ, ವಾಟ್ಸಪ್ ಮೆಸೇಜಿನಿಂದ ಹೋಯ್ತು ಲಕ್ಷ ಲಕ್ಷ ಹಣ

Online-Fraud-In-Shimoga

SHIVAMOGGA LIVE NEWS | 16 MARCH 2023 SHIMOGA : ಗೂಗಲ್ ನಲ್ಲಿ HOW TO EARN MONEY ಎಂದು ಸರ್ಚ್ ಮಾಡಿದ ವೈದ್ಯರೊಬ್ಬರು ಕೊನೆಗೆ ಲಕ್ಷ ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಆಮಿಷವೊಡ್ಡಿದ್ದ ಲಿಂಕ್ ಒಂದನ್ನು ಕ್ಲಿಕ್ ಮಾಡಿ, ವೈದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ವೈದ್ಯ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ತಮ್ಮ ಮೊಬೈಲ್ ಮೂಲಕ ಗೂಗಲ್ ನಲ್ಲಿ HOW TO EARN MONEY ಎಂದು … Read more

ಶಿವಮೊಗ್ಗ ತುಂಗಾ ಸೇತುವೆ ಕೆಳಗೆ ಪೊಲೀಸರಿಂದ ದಿಢೀರ್ ಶೋಧ | VIDEO NEWS

Police-Search-Operation-in-Tunga-River

SHIVAMOGGA LIVE NEWS | CRIME | 23 ಮೇ 2022 ತುಂಗಾ ನದಿಯಲ್ಲಿ ಪೊಲೀಸರು ದಿಢೀರ್ ಶೋಧ ಕಾರ್ಯಾಚರಣೆ ನಡೆಸಿದರು. ಟಾರ್ಚ್ ಬಳಸಿ ಸೇತುವೆ ಕೆಳಭಾಗದಲ್ಲಿ ಹುಡುಕಾಟ ಮಾಡಿದರು. ಇದನ್ನು ನೋಡಲು ಸೇತುವೆ ಮೇಲೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಹೊಳೆ ಬಸ್ ಸ್ಟಾಪ್ ಬಳಿ ತುಂಗಾ ನದಿ ಸೇತುವೆ ಕೆಳಗೆ ಶೋಧ ಕಾರ್ಯಾಚರಣೆ ನಡೆಸಲಾಯಿತು. ಹತ್ತಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಟಾರ್ಚ್ ಬಳಸಿ ಹುಡುಕಾಟ ಮಾಡುತ್ತಿದ್ದರು. ರೈಲ್ವೆ ಸೇತುವೆ ಮೇಲ್ಭಾಗದಲ್ಲಿಯೂ ಹುಡುಕಾಟ ನಡೆಯಿತು. … Read more