ಯಾವ ಬೋಗಿಯಲ್ಲಿ ಯಾವ ಸೀಟ್ ಖಾಲಿ ಇದೆ, ತಿಳಿಯೋದು ಈಗ ಸುಲಭ, ಹೇಗದು?
SHIVAMOGGA LIVE NEWS | 1 NOVEMBER 2023 RAILWAY NEWS | ರಿಸರ್ವೇಷನ್ ಬೋಗಿಯಲ್ಲಿ ಕೊನೆ ಕ್ಷಣದಲ್ಲಿ ಯಾವೆಲ್ಲ ಸೀಟ್‌ಗಳು (SEATS) ಖಾಲಿಯಾಗಿವೆ. ಪ್ರಯಾಣಿಕರ ಚಾರ್ಟ್ ಸಿದ್ಧವಾದ ಮೇಲೆ ಯಾವೆಲ್ಲ ಸೀಟ್‌ನ ಪ್ರಯಾಣಿಕರು ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ ಅನ್ನುವುದನ್ನು ತಿಳಿಯುವುದು ಈಗ ಸುಲಭ. ರೈಲ್ವೆ ಇಲಾಖೆ ಇದಕ್ಕಾಗಿ ತನ್ನ ವೆಬ್‌ಸೈಟ್‌ನಲ್ಲಿ ವ್ಯವಸ್ಥೆ ಮಾಡಿದೆ. ಕೊನೆ ಕ್ಷಣದಲ್ಲಿ ರೈಲು ಹತ್ತಬೇಕಾದ ತುರ್ತು ಎದುರಾದಾಗ ಪ್ರಯಾಣಿಕರು ಮೊದಲೆ ಯಾವೆಲ್ಲ ಸೀಟ್ ಖಾಲಿ ಇದೆ ಎಂದು ಪರಿಶೀಲಿಸಿ, TTE ಬಳಿ ಟಿಕೆಟ್ … Read more