ಶಿವಮೊಗ್ಗದಲ್ಲಿ ನಟ ವಸಿಷ್ಠ ಸಿಂಹ, ಸೆಲ್ಫಿ, ಫೋಟೊಗೆ ಮುಗಿಬಿದ್ದ ಫ್ಯಾನ್ಸ್

Actor-Vasishta-Simha-in-Shimoga

SHIVAMOGGA LIVE NEWS | ACTOR | 18 ಏಪ್ರಿಲ್ 2022 ವಿಪ್ರ ಯುವ ಪರಿಷತ್ ವತಿಯಿಂದ ನಟ ವಸಿಷ್ಠ ಸಿಂಹ ಅವರನ್ನು ಇವತ್ತು ಸನ್ಮಾನಿಸಲಾಯಿತು. ವಿಪ್ರಶ್ರೀ. ಕೋಟೆ ಭೀಮೇಶ್ವರ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ವಸಿಷ್ಠ ಸಿಂಹ ಅವರ ಜೊತೆಗೆ ಫೋಟೊ, ಸೆಲ್ಫಿಗೆ ಅಭಿಮಾನಿಗಳು ಮುಗಿ ಬಿದ್ದರು. ಅದರ ಫೋಟೋ ಆಲ್ಬಂ ಇಲ್ಲಿದೆ. ಇದನ್ನೂ ಓದಿ | ಬ್ರಿಟೀಷ್ ಕಾಲದ ನಂತರ ಶಿವಮೊಗ್ಗದಿಂದ ಇದೆ ಮೊದಲು ಹೊಸ ರೈಲ್ವೆ ಮಾರ್ಗ

ಭದ್ರಾವತಿ ಕೋರ್ಟ್‍ನಲ್ಲಿ ನ್ಯಾಯಾಧೀಶರ ಎದುರಲ್ಲೇ ಸೆಲ್ಫಿ, ಸಿಕ್ಕಿಬಿದ್ದ ವ್ಯಕ್ತಿ, ಮುಂದೇನಾಯ್ತು?

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 MARCH 2021 ಭದ್ರಾವತಿ ಕೋರ್ಟ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ವ್ಯಕ್ತಿಯೊಬ್ಬರಿಗೆ ಎರಡು ಸಾವಿರ ದಂಡ ವಿಧಿಸಿ, ಎಚ್ಚರಿಕೆ ನೀಡಲಾಗಿದೆ. ಕಲಾಪ ನಡೆಯುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ಗಮನಿಸಿದ 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ ಅವರು ದಂಡ ವಿಧಿಸಿದ್ದಾರೆ. ಬ್ಯಾಂಕ್‍ ಒಂದರ ಕ್ರೆಡಿಟ್ ಕಾರ್ಡ್‍ ಪ್ರಮೋಷನ್ ಮಾಡುವ ಸಲುವಾಗಿ ವ್ಯಕ್ತಿ ತನ್ನ ಸಹೋದ್ಯೋಗಿ ಜೊತೆಗೆ ಕೋರ್ಟ್‍ ಆವರಣದಲ್ಲಿ ಸೆಲ್ಫಿ ಕ್ಲಿಕ್ಕಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. … Read more