ನಾಲ್ಕನೇ ದಿನವೂ ಶಿವಮೊಗ್ಗದಲ್ಲಿ ಮುಂದುವರೆದ ಆಪರೇಷನ್ ಸೆಲ್ಲರ್, ಎಲ್ಲೆಲ್ಲಿ ಕಾರ್ಯಾಚರಣೆ ನಡೆಯಿತು? ಇವತ್ತು ಏನೇನಾಯ್ತು?

ಶಿವಮೊಗ್ಗ ಲೈವ್.ಕಾಂ | 11 ಡಿಸೆಂಬರ್ 2018 ಸೆಲ್ಲರ್ ತೆರವು ಕಾರ್ಯಾಚರಣೆ ನಾಲ್ಕನೇ ದಿನಕ್ಕೂ ಮುಂದುವರೆದಿದೆ. ಶಿವಮೊಗ್ಗ ಸಿಟಿಯಲ್ಲಿ ಪಾರ್ಕಿಂಗ್ ಸಮಸ್ಯೆ ನೀಗಿಸುವ ಸಲುವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಾಲಿಕೆಯ ಉಪ ಆಯುಕ್ತೆ ಡಾ.ಸಹನಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇವತ್ತು ಬೆಳಗ್ಗೆಯಿಂದ, ಜ್ಯೂವೆಲ್ ರಾಕ್ ಹೊಟೇಲ್ ರಸ್ತೆಯಲ್ಲಿ ಆಪರೇಷನ್ ನಡೆಸಲಾಯಿತು. ಸೂರ್ಯ ಕಂಫರ್ಟ್, ಅನ್ಮೋಲ್ ಹೊಟೇಲ್, ಕುವೆಂಪು ರಸ್ತೆಯ ಕಾಂಪ್ಲೆಕ್ಸ್, ಗೋಪಾಳದ ನೂರು ಅಡಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಯಿತು. ಇನ್ನು, ಸಾಯಿ ಪ್ಯಾಲೇಸ್ ಮುಂಭಾಗ, ರಸ್ತೆಯ ಮೇಲೆ … Read more

ಎರಡನೇ ದಿನವೂ ಬೆಳಂಬೆಳಗ್ಗೆ ಘರ್ಜಿಸಿದ ಶಿವಮೊಗ್ಗ ಪಾಲಿಕೆ ಜೆಸಿಬಿ, ಇವತ್ತು ಎಲ್ಲೆಲ್ಲಿ ಸೆಲ್ಲರ್ ಆಪರೇಷನ್ ನಡೀತಿದೆ?

ನಗರದಲ್ಲಿ ಪಾರ್ಕಿಂಗ್ ಸುಗಮಗೊಳಿಸಲು ಮಹಾನಗರ ಪಾಲಿಕೆ ಕೈಗೊಂಡಿರುವ ಸೆಲ್ಲರ್ ತೆರವು ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. ಇವತ್ತು ನಗರದ ಸವಳಂಗ ರಸ್ತೆಯಲ್ಲಿ ಆಪರೇಷನ್ ಶುರುವಾಗಿದೆ. ನಿಯಮ ಉಲ್ಲಂಘಿಸಿದ ಕಟ್ಟಡಗಳ ಮುಂದೆ ಬೆಳಂಬೆಳಗ್ಗೆಯೇ ಪಾಲಿಕೆಯ ಜೆಸಿಬಿಗಳು ಬಂದು ನಿಂತಿವೆ. ಕಟ್ಟಡ ಮಾಲೀಕರು ತಾವೇ ಸೆಲ್ಲರ್ ತೆರವು ಮಾಡುವುದಾದರೆ, ಡೆಡ್’ಲೈನ್ ನೀಡಿಲಾಗುತ್ತದೆ. ಇಲ್ಲವಾದಲ್ಲಿ ಪಾಲಿಕೆಯ ಜೆಸಿಬಿಗಳೇ ಒಳಗೆ ನುಗ್ಗುತ್ತಿವೆ. ‘ಚುನಾಯಿತ ಪ್ರತಿನಿಧಿಗಳಿಗೇಕೆ ಮಾಹಿತಿ ಕೊಟ್ಟಿಲ್ಲ?’ ಸೆಲ್ಲರ್ ತೆರವು ಕಾರ್ಯಾಚರಣೆ ಪಾಲಿಕೆಯಲ್ಲಿಅಧಿಕಾರಿಗಳು ವರ್ಸಸ್ ಚುನಾಯಿತ ಪ್ರತಿನಿಧಿಗಳು ಎಂಬಂತಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿಯನ್ನೇಕೊಡದ, … Read more

ಜೆಸಿಬಿ ಜೊತೆ ಫೀಲ್ಡಿಗಿಳಿದ ಪಾಲಿಕೆ ಅಧಿಕಾರಿಗಳು, ಶಿವಮೊಗ್ಗದ ಕಟ್ಟಡ ಮಾಲೀಕರಿಗೆ ಢವಢವ

ಶಿವಮೊಗ್ಗ ಲೈವ್.ಕಾಂ | 7 ಡಿಸೆಂಬರ್ 2018 ನಗರದ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ನೀಡಲು, ಪಾಲಿಕೆ ಅಧಿಕಾರಿಗಳು ಬೆಳಗ್ಗೆಯಿಂದಲೇ ಆಪರೇಷನ್ ಆರಂಭಿಸಿದ್ದಾರೆ. ಪೊಲೀಸ್ ರಕ್ಷಣೆಯೊಂದಿಗೆ ಜೆಸಿಬಿ ತಂದು, ಸೆಲ್ಲರ್’ಗಳ ತೆರವಿಗೆ ಮುಂದಾಗಿದ್ದಾರೆ. ಕುವೆಂಪು ರಸ್ತೆಯಿಂದ ಆಪರೇಷನ್ ಶುರುವಾಗಿದೆ. ಹಾಗಾಗಿ ಕಟ್ಟಡ ಮಾಲೀಕರಲ್ಲಿ ನಡುಕ ಶುರುವಾಗಿದೆ. ಶಿವಮೊಗ್ಗ ಸಿಟಿಯಲ್ಲಿ 86 ಕಟ್ಟಡಗಳಿಗೆ ನೊಟೀಸ್ ನೀಡಲಾಗಿದೆ. ಆದರೂ ಸೆಲ್ಲರ್ ತೆರವು ಮಾಡದೆ ಇದ್ದಿದ್ದಕ್ಕೆ, ಪಾಲಿಕೆ ಅಧಿಕಾರಿಗಳೇ ಫೀಲ್ಡಿಗಿಳಿದಿದ್ದಾರೆ. ಏನಿದು ಸೆಲ್ಲರ್ ತೆರುವು ಕಾರ್ಯಾಚರಣೆ? ಶಿವಮೊಗ್ಗ ನಗರದಲ್ಲಿ ವಾಣಿಜ್ಯ ಬಳಕೆಗೆ ಕಟ್ಟಡ … Read more