ಶಿವಮೊಗ್ಗ, ಸಾಗರದಲ್ಲಿ ಕೆಲಸ ಹುಡುಕ್ತಿದ್ದೀರಾ? ಫೆಬ್ರವರಿ 18ರಂದು ನಡೆಯಲಿದೆ ಸಂದರ್ಶನ
ಶಿವಮೊಗ್ಗ: ನಿರುದ್ಯೋಗಿಗಳು ಹಾಗೂ ಆಟೋಮೊಬೈಲ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಶಿವಮೊಗ್ಗದ ಶಕ್ತಿ ಟೊಯೊಟಾ(Shakti Toyota) ಸುವರ್ಣಾವಕಾಶ ಒದಗಿಸಿದೆ. ಫೆಬ್ರವರಿ 18ರಂದು ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಶಕ್ತಿ ಟೊಯೊಟಾ ಶೋರೂಂನಲ್ಲಿ ಬೃಹತ್ ಜಾಬ್ ಎಕ್ಸ್ಪೋ (Job Expo) ಆಯೋಜಿಸಲಾಗಿದೆ. (Looking for jobs) ಯಾವೆಲ್ಲ ಹುದ್ದೆಗಳಿವೆ? ಶಿವಮೊಗ್ಗ ಮತ್ತು ಸಾಗರ ಶಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಸೇಲ್ಸ್ ಮ್ಯಾನೇಜರ್, ಸೇಲ್ಸ್ ಆಫೀಸರ್, ವ್ಯಾಲ್ಯೂ ಚೈನ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಸರ್ವಿಸ್ ಫ್ರಂಟ್ ಆಫೀಸ್ … Read more