ಶುಭೋದಯ ಶಿವಮೊಗ್ಗ | 12 ಸೆಪ್ಟೆಂಬರ್ 2025 | ಶಕುನಿಯ ಕುಬುದ್ದಿ ಕುರಿತು ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಶಕುನಿಯ ಕುಬುದ್ದಿಯೇ ಕುರುಕ್ಷೇತ್ರ ಯುದ್ದಕ್ಕೆ ಪ್ರಮುಖ ಕಾರಣವಾಯಿತು. ಶಕುನಿಯಲ್ಲಿ ಜ್ಞಾನ ಮತ್ತು ಶಕ್ತಿ ಇತ್ತು. ಆದರೆ ಆತ ತನ್ನ ದುರ್ಬುದ್ದಿಯಿಂದ ಪಾಂಡವರ ವಿರುದ್ಧ ಸದಾ ದ್ವೇಷ ಭಾವ ಮೂಡಿಸಿದ. ಕೌರವರನ್ನು ಪಾಂಡವರ ವಿರುದ್ಧ ಎತ್ತಿ ಕಟಿದನು. ಆತ ಪ್ರೀತಿ, ಕರುಣೆಗೆ ಎಂದಿಗು ಬಾಗಲಿಲ್ಲ. ಆತನ ಮಾರ್ಗದರ್ಶನ ಪಡೆದು ಯುದ್ದ ಮಾಡುತ್ತಿದ್ದ ಕೌರವರು ನಿರ್ನಾಮವಾದರು. ಶಕುನಿಯ ಸಂಹಾರವು ಆಯಿತು. ಇದನ್ನೂ ಓದಿ » 70 ಕಿ.ಮೀ ದೂರದಿಂದ ಬಂದು … Read more