ಹಂಪ್‌ಗಳ ಮೇಲೆ ಸ್ವಂತ ಖರ್ಚಿನಲ್ಲಿ ರೇಡಿಯಂ ಅಂಟಿಸಿದ ಶಿವಮೊಗ್ಗದ ಯುವಕ
ಶಿವಮೊಗ್ಗ: ಅವೈಜ್ಞಾನಿಕ ಹಂಪ್‌ಗಳಿಂದಾಗಿ ಶಿವಮೊಗ್ಗ ನಗರದಲ್ಲಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ರೈಲ್ವೆ ನಿಲ್ದಾಣ ಸಮೀಪ ಅಳವಡಿಸಿರುವ ಹಂಪ್‌ನಿಂದಾಗಿ ಹತ್ತಾರು ಅಪಘಾತಗಳಾಗಿವೆ. ಇದನ್ನು ತಪ್ಪಿಸಲು ಸ್ಥಳೀಯ ವ್ಯಕ್ತಿಯೊಬ್ಬರು ರೇಡಿಯಂ ಸ್ಟಿಕರ್ (radium) ಅಂಟಿಸಿ ವಾಹನ ಸವಾರರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ರೈಲ್ವೆ ನಿಲ್ದಾಣ ಪಕ್ಕದ ಅಮೀರ್ ಅಹಮದ್ ಕಾಲೋನಿಯ ಮಸೀದಿ ಮುಂಭಾಗ ಎರಡು ರಬ್ಬರ್ ಹಂಪ್‌ಗಳಿದ್ದವು. ಅದರ ಮುಂಭಾಗ ಮತ್ತೊಂದು ಬೃಹತ್ ಡಾಂಬರ್ ಹಂಪ್ ನಿರ್ಮಿಸಲಾಗಿದೆ. ಈ ಹಂಪ್‌ನ ಮುಂದೆ ರಿಫ್ಲೆಕ್ಟರ್ ಇಲ್ಲ, ಹಂಪ್‌ನ ಮೇಲ್ಭಾಗ ಬಿಳಿ ಬಣ್ಣ … Read more