ಹೊಸಮನೆ ವೆಲ್ಡಿಂಗ್ ಶಾಪ್’ಗಳ ವಿರುದ್ಧ ರೊಚ್ಚಿಗೆದ್ದ ಮಹಿಳೆಯರು, ಕೂಡಲೇ ತೆರವಿಗೆ ಒತ್ತಾಯ
ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020 ಹೊಸನಮನೆ ಬಡಾವಣೆಯಲ್ಲಿರುವ ವೆಲ್ಡಿಂಗ್ ಶಾಪ್’ಗಳನ್ನು ಕೂಡಲೆ ತೆರವು ಮಾಡಬೇಕು ಅಂತಾ ಹೊಸಮನೆ ಬಡಾವಣೆ ನಾಗರಿಕ ಒಕ್ಕೂಟ ಒತ್ತಾಯಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. ವೆಲ್ಡಿಂಗ್ ಶಾಪ್’ಗಳು ಇರುವುದರಿಂದ ಬಡಾವಣೆಯಲ್ಲಿ ಜನರು ಮತ್ತು ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಮತ್ತೊಂದೆಡೆ ವೆಲ್ಡಿಂಗ್ ಶಾಪ್’ನಲ್ಲಿ ರಾಡ್ ಬಿದ್ದು ಜ.4ರಂದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹಾಗಾಗಿ ಕೂಡಲೇ ವೆಲ್ಡಿಂಗ್ ಶಾಪ್’ಗಳನ್ನು ತೆರವು ಮಾಡಬೇಕು ಎಂದು … Read more