ಶಿವಮೊಗ್ಗದಲ್ಲಿ ನೂರರ ಗಡಿ ದಾಟಿದ ಕರೋನ ಸೋಂಕಿತರ ಸಂಖ್ಯೆ, ಇವತ್ತು ಏಳು ಮಂದಿಗೆ ಪಾಸಿಟಿವ್, ಮೂವರು ಐಸಿಯುಗೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜೂನ್ 2020 ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ. ಇವತ್ತು ಏಳು ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಯಾರಿಗೆಲ್ಲ ಸೋಂಕು ತಗುಲಿದೆ? ಪಿ7265 – 19 ವರ್ಷದ ಪುರುಷ ಪಿ7266 – 25 ವರ್ಷದ ಮಹಿಳೆ ಪಿ7267 – 63 ವರ್ಷದ ಪುರುಷ ಪಿ7268 – 3 ವರ್ಷದ ಗಂಡು ಮಗು ಪಿ7269 – 28 ವರ್ಷದ ಪುರುಷ ಪಿ7270 – 78 … Read more