ಶಿವಮೊಗ್ಗದಲ್ಲಿ ಇವತ್ತು 9 ಮಂದಿಗೆ ಕರೋನ ಪಾಸಿಟಿವ್, ಎಷ್ಟು ಸೋಂಕಿತರಿದ್ದಾರೆ? ಗುಣವಾದವರು ಎಷ್ಟು?
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಜೂನ್ 2020 ಶಿವಮೊಗ್ಗದಲ್ಲಿ ಇವತ್ತು ಒಂಭತ್ತು ಮಂದಿಗೆ ಕರೋನ ಪಾಸಿಟಿವ್ ಬಂದಿದೆ. ಇದರಿಂದ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 50ರ ಗಡಿ ದಾಟಿದೆ. ಯಾರಿಗೆಲ್ಲ ಸೋಂಕು ತಗುಲಿದೆ? ಪೇಷೆಂಟ್ ನಂಬರ್ 3302 – 22 ವರ್ಷದ ಪುರುಷ – ಬೆಂಗಳೂರಿನಿಂದ ಹಿಂತಿರುಗಿದ್ದರು ಪಿ3303 – 23 ವರ್ಷದ ಪುರುಷ – ಬೆಂಗಳೂರಿನಿಂದ ಹಿಂತಿರುಗಿದ್ದರು ಪಿ3304 -29 ವರ್ಷದ ಪುರುಷ – ಬೆಂಗಳೂರಿನಿಂದ ಹಿಂತಿರುಗಿದ್ದರು ಪಿ3305 – 29 … Read more