ಶಿವಮೊಗ್ಗ ಮಾರಿಕಾಂಬ ಜಾತ್ರೆ, ಅಂಕೆ ಹಾಕುವ ಸಂಪ್ರದಾಯಕ್ಕೆ ಸಿಕ್ತು ಚಾಲನೆ, ಕೋಣ ಬಲಿ ವಿಚಾರದಲ್ಲಿ ಸಮಿತಿ ಹೇಳಿದ್ದೇನು ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 18 ಫೆಬ್ರವರಿ 2020 ಪುರಾಣ ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಸಾರು (ಅಂಕೆ) ಹಾಕುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕೋಟೆ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಮಂಗಳವಾರ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಅಧಿಕೃತವಾಗಿ ಸಾರು ಹಾಕಿದರು. ಜಾತ್ರೆಯ ಅಂಗವಾಗಿ ಧ್ವನಿಮುದ್ರಿತ ಪ್ರಚಾರಕ್ಕಾಗಿ ಐದು ಆಟೋಗಳು ನಗರ ಸಂಚಾರ ಮಾಡಲಿವೆ. ಇವುಗಳಿಗು ಇವತ್ತು ಚಾಲನೆ ನಿಡಲಾಯತು. ಶಾಮಿಯಾನ, ಪಾನಕ, ಮಜ್ಜಿಗೆ ವ್ಯವಸ್ಥೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ … Read more