ಹಿಮ್ಮುಖವಾಗಿ ನುಗ್ಗಿದ ಲಾರಿ, ಮನೆ ಧ್ವಂಸ, ಒಳಗಿದ್ದವರು ಜಸ್ಟ್ ಮಿಸ್ | VIDEO REPORT

040721 Truck Accident At Shikaripura Shivaji Kanive 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 4 ಜುಲೈ 2021 ಪಶು ಆಹಾರ ಹೊತ್ತು ಬಂದಿದ್ದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಮನೆಯೊಂದಕ್ಕೆ ನುಗ್ಗಿದೆ. ಘಟನೆಯಲ್ಲಿ ಮನೆ ಸಂಪೂರ್ಣವಾಗಿ ಧ್ವಂಸವಾಗಿದೆ. ಶಿಕಾರಿಪುರ ತಾಲೂಕು ಶಿವಾಜಿ ಕಣಿವೆಯಲ್ಲಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಹೇಗಾಯ್ತು ಘಟನೆ? ಸಂಡ ಗ್ರಾಮದಿಂದ ಪಶು ಆಹಾರವನ್ನು ಹೊತ್ತು ಶಿವಾಜಿ ಕಣಿವೆ ಗ್ರಾಮಕ್ಕೆ ಲಾರಿ ಬಂದಿತ್ತು. ಗ್ರಾಮದಲ್ಲಿ ಲಾರಿ ನಿಲ್ಲಿಸಿದ್ದಾಗ ಬ್ರೇಕ್ ಹಿಡಿಯದೆ ಏಕಾಏಕಿ ಹಿಮ್ಮುಖವಾಗಿ ಚಲಿಸಿದೆ. … Read more