ಭದ್ರಾವತಿ ಕಲಾವಿದನ ಕೈಚಳಕ, 1 ಗ್ರಾಂ ಚಿನ್ನದಿಂದ ಶಿವಲಿಂಗ, ಪ್ರಭಾವಳಿ ರಚನೆ
SHIVAMOGGA LIVE NEWS | 18 FEBRURARY 2023 BHADRAVATHI : ಶಿವರಾತ್ರಿ ಅಂಗವಾಗಿ ಕಲಾವಿದ, ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ಭದ್ರಾವತಿಯ ಸಚಿನ್ ವರ್ಣೇಕರ್ ಅವರು ಚಿನ್ನದ ಪ್ರಭಾವಳಿಯೊಂದಿಗೆ ಶಿವಲಿಂಗದ (Gold Shivalinga) ಕಲಾಕೃತಿ ಸಿದ್ಧಪಡಿಸಿದ್ದಾರೆ. 1.670 ಗ್ರಾಂ ಚಿನ್ನ ಉಪಯೋಗಿ ಈ ಶಿವಲಿಂಗವನ್ನು (Gold Shivalinga) ರಚಿಸಲಾಗಿದೆ. 1 ಸೆಂಟಿ ಮೀಟರ್ ಎತ್ತರದ ಶಿವಲಿಂಗ, 2.5 ಸೆಂಟಿಮೀಟರ್ ಎತ್ತರ ಮತ್ತು ಅಗಲದ ಪ್ರಭಾವಳಿಯನ್ನು ಸಿದ್ಧಪಡಿಸಿದ್ದಾರೆ. ಕಲಾಕೃತಿಯು ಅತ್ಯಂತ ಆಕರ್ಷಕವಾಗಿ ಮೂಡಿ … Read more