ಶಿವಮೊಗ್ಗಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ, VISLನಲ್ಲಿ ನಡೆಯಲಿದೆ ಮಹತ್ವದ ಮೀಟಿಂಗ್‌

hd-kumaraswamy-visit-to-visl-in-bhadravathi

ಶಿವಮೊಗ್ಗ: ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy) ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ (Shimoga) ವಿವಿಧ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ನ.29ರಂದು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shimoga Airport) ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆಗೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆವರೆಗೆ VISL ಕಾರ್ಖಾನೆಯಲ್ಲಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಂಜೆ 6.15ಕ್ಕೆ … Read more

ದಾಖಲೆ ನಿರ್ಮಿಸಿದ ಶಿವಮೊಗ್ಗ ವಿಮಾನ ನಿಲ್ದಾಣ, ಏನದು?

MP-BY-raghavendra-about-Shimoga-Airport-Flight

SHIMOGA NEWS, 10 OCTOBER 2024 : ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ಏರ್‌ ಟ್ರಾಫಿಕ್‌ ಗಳಿಸಿ ಶಿವಮೊಗ್ಗ ವಿಮಾನ ನಿಲ್ದಾಣ (Airport) ದಾಖಲೆ ನಿರ್ಮಿಸಿದೆ. ಪ್ರತಿ ದಿನ ಇಲ್ಲಿಂದ 12 ಟ್ರಿಪ್‌ ವಿಮಾನ ಹಾರಾಟ ನಡೆಯುತ್ತಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ವಿಮಾನಗಳು 12 ಟ್ರಿಪ್‌ ಹಾರಾಟ ನಡೆಸುತ್ತಿವೆ. ಎರಡೇ ವರ್ಷದಲ್ಲಿ ಶಿವಮೊಗ್ಗ ನಿಲ್ದಾಣ ಇಷ್ಟೊಂದು ಏರ್‌ ಟ್ರಾಫಿಕ್‌ ಹೊಂದಿದೆ. … Read more

ಶಿವಮೊಗ್ಗ ವಿಮಾನ ನಿಲ್ದಾಣ ಕುರಿತು ಹಾಡು ರೆಡಿ | ಪಂಪ್‌ ಹೌಸ್‌ನಲ್ಲಿ ಮೋಟರ್‌ ನಾಪತ್ತೆ – 3 ಫಟಾಫಟ್‌ ನ್ಯೂಸ್

Shivamogga-Bengaluru-Indigo-Airlines-ATR-72-Flight

SHIVAMOGGA LIVE NEWS | 2 SEPTEMBER 2023 ವಿಮಾನ ನಿಲ್ದಾಣ ಕುರಿತು ಹಾಡು ರೆಡಿ SHIMOGA : ನಗರದ ಗಾಯಕರ ತಂಡ ಶಿವಮೊಗ್ಗ ವಿಮಾನ ನಿಲ್ದಾಣದ (Airport) ಮತ್ತು ವಿಮಾನಯಾನ ಸೇವೆ ಆರಂಭದ ಕುರಿತು ಕುರಿತು ಸಾಂಗ್‌ ರೆಡಿ ಮಾಡಿ, ಯು ಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಫ್ಲೈ ಶಿವಮೊಗ್ಗ ಥೀಮ್‌ನೊಂದಿಗೆ ಹಾಡು ರಚಿಸಲಾಗಿದೆ. ಪೃಥ್ವಿ ಗೌಡ ಲಿರಿಕ್ಸ್‌ ಬರೆದಿದ್ದು, ಪಾರ್ಥ ಚಿರಂತನ್‌ ಮ್ಯೂಸಿಕ್‌ನಲ್ಲಿ ಹಾಡು ಮೂಡಿ ಬಂದಿದೆ. ಪೃಥ್ವಿ ಗೌಡ, ಪಾರ್ಥ ಚಿರಂತನ್‌ ಮತ್ತು ಸಂಜನಾ … Read more

ಮೊದಲ ವಿಮಾನ, ಒಂದು ಟಿಕೆಟ್‌ಗೆ 16 ಸಾವಿರ ರೂ., ಪ್ರಯಾಣಿಕರು ಏನಂದ್ರು?

010923 First Flight Experience in Shimoga

SHIVAMOGGA LIVE NEWS | 1 SEPTEMBER 2023 SHIMOGA : ಜಿಲ್ಲೆಗೆ ಆಗಮಿಸಿದ ಮೊದಲ ವಿಮಾನದಲ್ಲಿ (First flight) 72 ಪ್ರಯಾಣಿಕರು ಇದ್ದರು. ಮೊದಲ ಬಾರಿ ಶಿವಮೊಗ್ಗಕ್ಕೆ ವಿಮಾನದ ಮೂಲಕ ಆಗಮಿಸುತ್ತಿರುವ ಹಿನ್ನೆಲೆ ಪ್ರಯಾಣಿಕರು ಅತೀವ ಖುಷಿಪಟ್ಟರು. ಅಲ್ಲದೆ ಮಾಧ್ಯಮಗಳ ಎದುರು ತಮ್ಮ ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ- ಶಿವಮೊಗ್ಗದ ಮೊದಲ ವಿಮಾನದಲ್ಲಿ 10 ಬೆಳ್ಳಿ ಕಾಯಿನ್‌ ಬಹುಮಾನ, ಯಾರಿಗೆ ವಿತರಿಸಲಾಯಿತು? ಯಾರೆಲ್ಲ ಏನೇನು ಹೇಳಿದರು? ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ : ರೈತ ಸಮುದಾಯದ ತ್ಯಾಗದಿಂದಲೆ ವಿಮಾನ ನಿಲ್ದಾಣವಾಗಿದೆ. ಮುಂದೆ … Read more

BREAKING NEWS- ಶಿವಮೊಗ್ಗಕ್ಕೆ ಬಂತು ಮೊದಲ ವಿಮಾನ

310823-Flight-landed-at-SHIVAMOGGA-airport.webp

SHIVAMOGGA LIVE NEWS | 31 AUGUST 2023 SHIMOGA : ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (Airport) ಮೊದಲ ವಿಮಾನ ಲ್ಯಾಂಡ್ ಆಗಿದೆ. ಬೆಂಗಳೂರಿನಿಂದ ಹೊರಟಿದ್ದ ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಿದೆ. ಸಾಫ್ಟ್ ಲ್ಯಾಂಡಿಂಗ್ ಇಂಡಿಗೋ ಸಂಸ್ಥೆಯ ಎಟಿಎಅರ್ ವಿಮಾನ ಬೆಳಗ್ಗೆ 11 ಗಂಟೆ ಹೊತ್ತಿಗೆ ಲ್ಯಾಂಡ್ ಆಯಿತು. ಮೊದಲ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಯಿತು. ರನ್ ವೇ ಬಳಿ ವಿಮಾನಕ್ಕೆ ವಾಟರ್ ಸಲ್ಯೂಟ್ (Water Salute) … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ KSRTC ಬಸ್, ಗ್ರಾಮಸ್ಥರಿಂದ ಪೂಜೆ

300823 KSRTC Bus for Shimoga Airport kachinakatte

SHIVAMOGGA LIVE NEWS | 30 AUGUST 2023 SHIMOGA : ವಿಮಾನಯಾನ ಸೇವೆ ಆರಂಭದ ಹಿನ್ನೆಲೆ ವಿಮಾನ ನಿಲ್ದಾಣಕ್ಕೆ (Airport) ಕೆಎಸ್‌ಆರ್‌ಟಿಸಿ ಬಸ್‌ (Bus) ಸೇವೆ ಆರಂಭವಾಗಿದೆ. ಶಿವಮೊಗ್ಗದಿಂದ ಕಾಚಿನಕಟ್ಟೆವರೆಗೆ ಈ ಬಸ್‌ ಸಂಚರಿಸಲಿದೆ. ಮೊದಲ ದಿನ ಕಾಚಿನಕಟ್ಟೆ (Kachinakatte) ಗ್ರಾಮಸ್ಥರು ಬಸ್ಸಿಗೆ ಪೂಜೆ ಸಲ್ಲಿಸಿ ಸ್ವಾಗತ ಕೋರಿದರು. ಈ ಬಸ್‌ ಶಿವಮೊಗ್ಗ ಬಸ್‌ ನಿಲ್ದಾಣದಿಂದ ಎಂಆರ್‌ಎಸ್‌, ಸಂತೆ ಕಡೂರು ಮೂಲಕ ವಿಮಾನ ನಿಲ್ದಾಣ, ಕಾಚಿನಕಟ್ಟೆ ತಲುಪಲಿದೆ. ಇದರಿಂದ ಸ್ಥಳೀಯರು ಹೆಚ್ಚಿನ ಅನೂಕೂಲ ಆಗಲಿದೆ. ‌ ಇದನ್ನೂ … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂತು ಇಂಡಿಗೋ ಬಸ್‌

300823 Indigo Bus in Shimoga Airport

SHIVAMOGGA LIVE NEWS | 30 AUGUST 2023 SHIMOGA : ಆ.31ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಶುರುವಾಗಲಿದೆ. ಈ ಹಿನ್ನೆಲೆ ಟರ್ಮಿನಲ್‌ನಿಂದ ವಿಮಾನದವರೆಗೆ ಪ್ರಯಾಣಿಕರನ್ನು ಕರೆದೊಯ್ಯಲು ಇಂಡಿಗೋ ಸಂಸ್ಥೆ ಪ್ರತ್ಯೇಕ ಬಸ್‌ (Indigo Bus) ವ್ಯವಸ್ಥೆ ಮಾಡಿದೆ. ಚೆಕ್‌ ಇನ್‌ ಮತ್ತು ಭದ್ರತಾ ತಪಾಸಣೆ ಮುಗಿಯುತ್ತಿದ್ದಂತೆ ಟರ್ಮಿನಲ್‌ನಿಂದ ವಿಮಾನದವರೆಗೆ ಪ್ರಯಾಣಿಕರನ್ನು ಬಸ್ಸಿನಲ್ಲಿ ಕರೆದೊಯ್ಯಲಾಗುತ್ತದೆ. ಇನ್ನು, ವಿಮಾನದಲ್ಲಿ ಬಂದಿಳಿಯುವವರನ್ನು ಟರ್ಮಿನಲ್‌ವರೆಗೆ ಕರೆದುಕೊಂಡು ಬರಲು ಕೂಡ ಇದೆ ಬಸ್‌ (Indigo Bus) ಬಳಕೆಯಾಗಲಿದೆ. ಇದಕ್ಕಾಗಿ ಇಂಡಿಗೋ ಸಂಸ್ಥೆ … Read more

ಜಗಮಗ ಮಿಂಚುವ ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್‌ ಒಳಗೆ ಎಲ್ಲವು ಹೈಟೆಕ್‌, ಏನೇನೆಲ್ಲ ಇದೆ?

300823 All About Shimoga Airport Terminal

SHIVAMOGGA LIVE NEWS | 30 AUGUST 2023 SHIMOGA : ಸೋಗಾನೆಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ (Terminal) ವಿಮಾನಯಾನ ಸೇವೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆ.31ರ ಬೆಳಗ್ಗೆ ಮೊದಲ ವಿಮಾನ ಸೋಗಾನೆಯ ರನ್‌ ವೇ ಮೇಲೆ ಇಳಿಯಲಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಮಧ್ಯೆ ವಿಮಾನ ನಿಲ್ದಾಣದ ಟರ್ಮಿನಲ್‌ (Terminal) ಸಂಪೂರ್ಣ ಸಜ್ಜಾಗಿದೆ. ಟರ್ಮಿನಲ್‌ ಒಳಾಂಗಣ ಹೇಗಿದೆ? ಏನೇನೆಲ್ಲ ಸಿದ್ಧತೆಗಳಾಗಿವೆ ಇಲ್ಲಿದೆ ಫೋಟೊ ಸಹಿತ ಮಾಹಿತಿ. ಇದನ್ನೂ ಓದಿ- ಶಿವಮೊಗ್ಗಕ್ಕೆ ವಿಮಾನ, ಮೊದಲ ದಿನ ಯಾರೆಲ್ಲ ಪ್ರಯಾಣಿಸಲಿದ್ದಾರೆ? … Read more

ಕೊನೆ ಕ್ಷಣದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎದುರಾಗಿತ್ತು ದೊಡ್ಡ ಚಾಲೆಂಜ್‌, ಏನದು? ನಿವಾರಣೆ ಆಗಿದ್ದು ಹೇಗೆ?

300823 Shimoga MP BY Raghavendra in Vijay Karnataka Fly High Meet at Kimmane Golf club

SHIVAMOGGA LIVE NEWS | 30 AUGUST 2023 SHIMOGA : ಸೋಗಾನೆಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ (Airport) ಸಾಲು ಸಾಲು ಸವಾಲುಗಳನ್ನು ಎದುರಿಸಿದೆ. ವಿಮಾನಯಾನ ಸೇವೆ ಆರಂಭದ ದಿನಾಂಕ ನಿಗದಿಯಾಗಿದ್ದರು ಒಂದು ಅನುಮತಿ ಪತ್ರಕ್ಕಾಗಿ ಕೊನೆಯ ಕ್ಷಣದವರೆಗೆ ಕಾಯುವಂತಾಯಿತು. ಒಂದು ವೇಳೆ ಈ ಅನುಮತಿ ಪತ್ರ ಸಿಗುವುದು ತಡವಾಗಿದ್ದರೆ, ಬೆಂಗಳೂರು – ಶಿವಮೊಗ್ಗ ವಿಮಾನಯಾನ ಸೇವೆ ಮತ್ತಷ್ಟು ವಿಳಂಬವಾಗುವ ಸಂಭವವಿತ್ತು. ಈ ಅಚ್ಚರಿಯ ವಿಚಾರವನ್ನು ಖುದ್ದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆ ಆಯೋಜಿಸಿದ್ದ … Read more

ನಾಳೆಯಿಂದ ವಿಮಾನ ಹಾರಾಟ ಶುರು, ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು 10 ಪಾಯಿಂಟ್‌ ಇಲ್ಲಿದೆ

300823 Top 10 Points about Sogane Shivamogga Aiport

SHIVAMOGGA LIVE NEWS | 30 AUGUST 2023 SHIMOGA : ಬೆಂಗಳೂರು ನಂತರ ಅತಿ ಉದ್ದದ ರನ್ ವೇ ಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (Airport) ಆ.31ರಿಂದ ವಿಮಾನಯಾನ ಸೇವೆ ಆರಂಭವಾಗುತ್ತಿದೆ. ಬಹು ವರ್ಷದ ನಿರೀಕ್ಷೆ ಕೊನೆಗೂ ಈಡೇರಲಿದೆ. ವಿಮಾನ ನಿಲ್ದಾಣವು ಶಿವಮೊಗ್ಗ ಜಿಲ್ಲೆಯ ಭವಿಷ್ಯವನ್ನೇ ಬದಲಿಸಿದೆ ಎಂಬ ಕನಸು ಇದೆ. ಈ ವಿಮಾನ ನಿಲ್ದಾಣದ ಕುರಿತು ತಿಳಿಯಬೇಕಾದ ಪ್ರಮುಖ 10 ವಿಚಾರಗಳು (Top 10 Points) ಇಲ್ಲಿವೆ. 2006ರಲ್ಲಿ ವಿಮಾನ ನಿಲ್ದಾಣ (Airport) ಯೋಜನೆಗೆ ಚಾಲನೆ … Read more