JOB NEWS | ಶಿವಮೊಗ್ಗ NT ರಸ್ತೆಯ ಶೋ ರೂಂನಲ್ಲಿ ಉದ್ಯೋಗವಕಾಶ
ಶಿವಮೊಗ್ಗದ ಲೈವ್.ಕಾಂ | SHIMOGA JOB NEWS | 5 ಫೆಬ್ರವರಿ 2022 ಶಿವಮೊಗ್ಗದ ಪ್ರತಿಷ್ಠಿತ ಹೋಂಡಾ ಶೋ ರೂಂನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಶೋ ರೂಂ ಆಡಳಿತ ಮಂಡಳಿಯನ್ನು ಸಂಪರ್ಕಿಸಬಹುದು. ಎನ್.ಟಿ.ರಸ್ತೆಯ ನಾಗರಹಳ್ಳಿ ಮೋಟರ್ಸ್’ನಲ್ಲಿ ಉದ್ಯೋಗವಕಾಶವಿದೆ. ಯಾವೆಲ್ಲ ಹುದ್ದೆಗಳಿವೆ? ಸೇಲ್ಸ್ ಮ್ಯಾನೇಜರ್ : 2 – 3 ವರ್ಷ ಅನುಭವ ಅಗತ್ಯ ಶೋ ರೂಂ ಸೇಲ್ಸ್ ಎಕ್ಸಿಕ್ಯುಟೀವ್ : ಯುವತಿಯರಿಗೆ ಮಾತ್ರ Shimoga District Profile | About Shivamogga Live