ಶಿವಮೊಗ್ಗ ವಿಮಾನ ನಿಲ್ದಾಣ, ಮುಂದಿನ ವಾರ ಮಹತ್ವದ ಡ್ರಾಫ್ಟ್ ಸಿದ್ಧ, ಏನದು ಡ್ರಾಫ್ಟ್?

Shimoga MP BY Raghavendra about Airport

ಶಿವಮೊಗ್ಗದ ಲೈವ್.ಕಾಂ | SHIMOGA NEWS | 12 ಫೆಬ್ರವರಿ 2022 ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ ಕಾಮಗಾರಿಯು  ಮೇ ಅಥವಾ ಜೂನ್ ವೇಳೆ ಪೂರ್ಣಗೊಳ್ಳಲಿದೆ. ಜುಲೈ ಹೊತ್ತಿಗೆ ಟರ್ಮಿನಲ್ ಕಾಮಗಾರಿ ಮುಗಿಯಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿಯಾಗಿ ವಿಮಾನ ನಿಲ್ದಾಣದ ಕುರಿತು ಚರ್ಚೆ ನಡೆಸಿದ್ದೇನೆ. ವಿಮಾನಗಳ ಮಾರ್ಗ ಕುರಿತು ಪಟ್ಟಿಯನ್ನು ಸಿದ್ಧಪಡಿಸಿ ಕೊಟ್ಟಿದ್ದೇನೆ ಎಂದರು. ಡಿಸೆಂಬರ್ ವೇಳೆಗೆ ಪೂರ್ಣ ರನ್ … Read more