ಶಿವಮೊಗ್ಗ ಜಿಲ್ಲೆಯಲ್ಲಿ ತಾಪಮಾನ ತುಸು ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ?
ಹವಾಮಾನ ವರದಿ: ಶಿವಮೊಗ್ಗದಲ್ಲಿ ಇವತ್ತು ಬಿಸಿಲಿನ ಅಬ್ಬರ ಇರಲಿದೆ. ಶುಕ್ರವಾರಕ್ಕೆ ಹೋಲಿಸಿದರೆ ಇವತ್ತು ತಾಪಮಾಣ ತುಸು ಹೆಚ್ಚಳವಾಗಿದೆ. ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ? ಇಲ್ಲಿದೆ ಡಿಟೇಲ್ಸ್ (weather) ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ತಾಲೂಕು ಗರಿಷ್ಠ ಕನಿಷ್ಠ ಶಿವಮೊಗ್ಗ 35 19 ಭದ್ರಾವತಿ 35 19 ತೀರ್ಥಹಳ್ಳಿ 33 17 ಸಾಗರ 31 18 ಹೊಸನಗರ 34 18 ಸೊರಬ 36 18 ಶಿಕಾರಿಪುರ 36 19 ಮೂಲ: accuweather ಇದನ್ನೂ ಓದಿ – ಸೂಳೆಬೈಲು, ಊರುಗಡೂರಿನಲ್ಲಿ ಮೇಣದ ಬತ್ತಿ … Read more