ಶಿವಮೊಗ್ಗದಲ್ಲಿ ಫ್ಯಾಷನ್‌ ಶೋ | ಇಸ್ಕಾನ್‌ನಿಂದ ಬೇಸಿಗೆ ಶಿಬಿರ | ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಮಹಾಸಭೆಗೆ ದಿನಾಂಕ ಫಿಕ್ಸ್

SHIVAMOGGA-CITY-TALUK-NEWS-

SHIVAMOGGA LIVE NEWS | 22 MARCH 2024 ಶಿವಮೊಗ್ಗದಲ್ಲಿ ಫ್ಯಾಷನ್‌ ಶೋ SHIMOGA :  ಶ್ರೀನಿಧಿ ಸಿಲ್ಕ್ಸ್ಆ್ಯಂಡ್‌ ಟೆಕ್ಸ್‌ಟೈಲ್ಸ್‌ನ 40ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆ ಫ್ಯಾಷನ್ ಶೋ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿಕೊಳ್ಳಲು ಮಾ.23 ಕೊನೆಯ ದಿನ. ಮಕ್ಕಳ ವಿಭಾಗ (5 ರಿಂದ 12ವರ್ಷ), ವಿದ್ಯಾರ್ಥಿಗಳ ವಿಭಾಗ (18ರಿಂದ 25 ವರ್ಷ), ಮಹಿಳಾ ವಿಭಾಗ (ವಿವಾಹಿತರು ಮತ್ತು ಅವಿವಾಹಿತರು), ತಾಯಿ ಮತ್ತು ಮಗು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಹೆಸರು ನೋಂದಾಯಿಸಲು ಮೊ: 8088810777 ಸಂಪರ್ಕಿಸಬಹುದು … Read more

ಶಿವಮೊಗ್ಗದಲ್ಲಿ ಕ್ಯಾಟ್‌ ಶೋ, 3 ಲಕ್ಷದ ಚಿರತೆ ಬೆಕ್ಕಿನ ಜೊತೆ ಜನರ ಸೆಲ್ಫಿ, ಯಾವೆಲ್ಲ ತಳಿಯ ಬೆಕ್ಕುಗಳಿದ್ದವು?

Cat-Show-in-Shimoga-city-sacred-heart-campus.

SHIVAMOGGA LIVE NEWS | 29 JANUARY 2024 SHIMOGA : ಗೇಟ್‌ ವೇ ಕ್ಯಾಟ್‌ ಕ್ಲಬ್‌ನಿಂದ ನಗರ ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಸಮುದಾಯ ಭವನದಲ್ಲಿ ರಾಜ್ಯಮಟ್ಟದ ಕ್ಯಾಟ್‌ ಶೋ ಆಯೋಜಿಸಲಾಗಿತ್ತು. ಜಿಲ್ಲೆ ಮತ್ತು ಹೊರ ಜಿಲ್ಲೆಯ ಐವತ್ತಕ್ಕೂ ಹೆಚ್ಚು ಬೆಕ್ಕುಗಳು ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪರ್ಶಿಯನ್‌ ಕ್ಯಾಟ್‌, ಎಕ್ಸೋಟಿಕ್‌ ಶಾರ್ಟ್‌ ಹೇರ್‌ ಹಿಮಾಲಯ, ಟ್ರೆಡೀಷನಲ್‌ ಲಾಂಗ್‌ ಹೇರ್‌, ಚೆರತೆ ಬೆಕ್ಕು ಸೇರಿದಂತೆ ವಿವಿಧ ತಳಿಯ ಬೆಕ್ಕುಗಳನ್ನು ಪ್ರದರ್ಶನಕ್ಕೆ ತರಲಾಗಿತ್ತು. ಬೆಕ್ಕುಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. … Read more

ಶಿವಮೊಗ್ಗದಲ್ಲಿ ಈ ಸರ್ತಿ 4 ದಿನ ಫಲಪುಷ್ಪ ಪ್ರದರ್ಶನ, ಥೀಮ್ ಏನು? ರೈತರು, ಮಹಿಳೆಯರಿಗಿದೆ ಸ್ಪರ್ಧೆ

Shimoga-Flower-show-press-meet

SHIVAMOGGA LIVE NEWS | 23 JANUARY 2023 SHIMOGA | ಎರಡು ವರ್ಷದ ಬಳಿಕ ಶಿವಮೊಗ್ಗ ನಗರದಲ್ಲಿ ಮತ್ತೆ ಫಲಪುಷ್ಪ ಪ್ರದರ್ಶನ (flower show) ಆಯೋಜಿಸಲಾಗುತ್ತಿದೆ. ಪ್ರದರ್ಶನದಲ್ಲಿ ಈ ಭಾರಿಯು ಹಲವು ವಿಶೇಷತೆಗಳು ಇರಲಿವೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಎನ್.ಪ್ರಕಾಶ್ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಎನ್.ಪ್ರಕಾಶ್ ಅವರು, ಗಣರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ. ಕೋವಿಡ್ ಹಿನ್ನೆಲೆ ಎರಡು ವರ್ಷ ಫಲಪುಷ್ಪ (flower show) ಪ್ರದರ್ಶನವಿರಲಿಲ್ಲ. ಈ ಭಾರಿ … Read more

ಶಿವಮೊಗ್ಗದಲ್ಲಿ ಡಾಗ್ ಶೋ, 300ಕ್ಕೂ ಅಧಿಕ ಶ್ವಾನಗಳು ಭಾಗಿ, ಇಲ್ಲಿದೆ ಫೋಟೊ ಗ್ಯಾಲರಿ

201221 Dog Show 2021 in Shimoga City

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಡಿಸೆಂಬರ್ 2021 ಸ್ಮಾರ್ಟ್ ಸಿಟಿ ಕೆನಲ್ ಕ್ಲಬ್ ವತಿಯಿಂದ ಶಿವಮೊಗ್ಗದ ಫ್ರೀಡಂ ಪಾರ್ಕ್’ನಲ್ಲಿ ಆಯೋಜಿಸಿದ್ದ ಡಾಗ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು 300 ಶ್ವಾನಗಳು ಈ ಭಾರಿಯ ಡಾಗ್ ಶೋ’ನಲ್ಲಿ ಪಾಲ್ಗೊಂಡಿದ್ದವು. ಶ್ವಾನಗಳನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಜನರು ಫ್ರೀಡಂ ಪಾರ್ಕ್’ಗೆ ಭೇಟಿ ಕೊಟ್ಟಿದ್ದರು. ಮಕ್ಕಳಂತೂ ಶ್ವಾನಗಳನ್ನು ಕಂಡು ಖುಷಿ ಪಟ್ಟರು. ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಯಾವೆಲ್ಲ ಬಗೆಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಇದರ ಫೋಟೊ … Read more

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಡಾಗ್ ಶೋ, ಬರಲಿದೆ ‘ಚಾರ್ಲಿ 777’ ಸಿನಿಮಾ ಟೀಮ್, ಯಾವಾಗ? ಎಲ್ಲಿ ನಡೆಯುತ್ತೆ ಶ್ವಾನ ಪ್ರದರ್ಶನ?

Shimoga Map Graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಡಿಸೆಂಬರ್ 2021 ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಡಾಗ್ ಶೋ ಆಯೋಜಿಸಲಾಗಿದೆ. ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ ಚಿತ್ರ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದು ಕ್ಲಬ್ ಅಧ್ಯಕ್ಷ ಪ್ರೀತಮ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೀತಮ್, ಡಿ.19ರಂದು ಶಿವಮೊಗ್ಗದ ಎನ್ಇಎಸ್ ಮೈದಾದನಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ತಳಿಯ ಸುಮಾರು 300 ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. … Read more

ಶಿವಮೊಗ್ಗದಲ್ಲಿ ಫ್ಯಾಷನ್ ಶೋ ಆಡಿಷನ್, ಜನವರಿಯಲ್ಲಿ ನಡೆಯಲಿದೆ ಗ್ರಾಂಡ್ ಫಿನಾಲೆ, ಯಾರೆಲ್ಲ ಪಾಲ್ಗೊಳ್ಳಬಹುದು?

161221 Fashion Show in Shimoga NIranjani Raveendra New

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021 ಶಿವಮೊಗ್ಗದಲ್ಲಿ ನಡೆಯಲಿರುವ ಫ್ಯಾಷನ್ ಶೋಗೆ ಆಡಿಷನ್ ನಡೆಸಲಾಗುತ್ತಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಗ್ರೂಮಿಂಗ್ ಗುರುಕುಲ್ ಸಂಸ್ಥೆಯ ಮುಖ್ಯಸ್ಥೆ ನಿರಂಜನಿ ರವೀಂದ್ರ, ಡಿಸೆಂಬರ್ 18ರಂದು ಶಿವಮೊಗ್ಗದ ರಾಯಲ್ ಆರ್ಕಿಡ್ ಹೊಟೇಲ್’ನಲ್ಲಿ ಫ್ಯಾಷನ್ ಶೋ ಹಂಟ್ ಆಡಿಷನ್ ನಡೆಯಲಿದೆ ಎಂದು ತಿಳಿಸಿದರು. ಆ ದಿನ ಬೆಳಗ್ಗೆ 10 ಗಂಟೆಗೆ ಸ್ಥಳದಲ್ಲಿಯೇ ನೋಂದಣಿ ಆರಂಭವಾಗುತ್ತದೆ. 18 ವರ್ಷ ಮೇಲ್ಪಟ್ಟ … Read more

ಶಿವಮೊಗ್ಗದಲ್ಲಿ ಡಾಗ್, ಕ್ಯಾಟ್ ಶೋ, ಭಾಗವಹಿಸ್ತವೆ 150ಕ್ಕೂ ಹೆಚ್ಚು ಶ್ವಾನ, ಬೆಕ್ಕುಗಳು, ಎಲ್ಲಿ ನಡೆಯುತ್ತೆ? ಯಾವಾಗ?

080121 Dog And Cat Show at Shivamogga 1

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 08 JANUARY 2021 ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್‍ ವತಿಯಿಂದ ಶಿವಮೊಗ್ಗದಲ್ಲಿ 2ನೇ ವರ್ಷದ ರಾಜ್ಯಮಟ್ಟದ ಶ್ವಾನ ಮತ್ತು ಬೆಕ್ಕು ಪ್ರದರ್ಶನ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಕ್ಲಬ್ ಅಧ್ಯಕ್ಷ ಪ್ರೀತಿಮ್, ಜನವರಿ 10ರಂದು ಬೆಳಗ್ಗೆ  9.30ರಿಂದ ಕುವೆಂಪು ರಂಗಮಂದಿರದ ಹಿಂಭಾಗದ ಎನ್‍ಇಎಸ್ ಮೈದಾನದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ನಗದು … Read more

ಮಕ್ಕಳ ಸ್ಕೂಲ್ ಶೂ ಮುಟ್ಟುತ್ತಲೇ ಭುಸುಗುಡುತ್ತ ಹೆಡೆ ಎತ್ತಿ ಹೊರಬಂತು ಮರಿ ನಾಗರ ಹಾವು

251120 Snake In School Children Show Snake Kiran 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 25 NOVEMBER 2020 ಶಿವಮೊಗ್ಗದ ಮನೆಯೊಂದರಲ್ಲಿ, ಮಕ್ಕಳ ಸ್ಕೂಲ್ ಶೂ ಒಳಗೆ ಸೇರಿದ್ದ ಮರಿ ನಾಗರ ಹಾವನ್ನು ಸ್ನೇಕ್ ಕಿರಣ್ ಹಿಡಿದು, ರಕ್ಷಿಸಿದ್ದಾರೆ. ಗುರುಪುರದ ಗೋವಿಂದಸ್ವಾಮಿ ಬಡಾವಣೆಯ ಡಾ.ಮನೋಜ್‍ ಕುಮಾರ್ ಅವರ ಕಾರ್‍ ಶೆಡ್‍ನಲ್ಲಿ ಮಕ್ಕಳ ಶೂಗಳನ್ನು ಇರಿಸಿದ್ದರು. ಶೂ ಒಂದರಲ್ಲಿ ಒಂದೂವರೆ ಅಡಿ ಉದ್ದದ ನಾಗರ ಹಾವಿನ ಮರಿ ಸೇರಿಕೊಂಡಿತ್ತು. ಹಾವು ಇರುವುದು ತಿಳಿದು ಡಾ.ಮನೋಜ್ ಕುಮಾರ್ ಅವರು ಸ್ನೇಕ್‍ ಕಿರಣ್ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ … Read more